kcet result 2025 live updates: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು, ಮೇ 24, 2025 ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025 ರ ಫಲಿತಾಂಶಗಳನ್ನು ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈಗ ತಮ್ಮ KCET ಫಲಿತಾಂಶ 2025 ಅನ್ನು ಅಧಿಕೃತ ವೆಬ್‌ಸೈಟ್ - cetonline.karnataka.gov.in ನಿಂದ ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು..
KCET 2025 Result Live: Veterinary Stream Toppers
1. ಹರೀಶರಾಜ್ ಡಿವಿ
2. ಆತ್ರೇಯ ವೆಂಕಟಾಚಲಂ
3. ಸಫಲ್ ಎಸ್ ಶೆಟ್ಟಿ
4. ವಿಶ್ವಾರಾಧ್ಯ ರಾಮನಗೌಡರ್
5. ತೇಜಸ್ ಶೈಲೇಶ್ ಘೋಟ್ಗಾಳ್ಕರ್
6. ನೂತನ್ ಕೃಷ್ಣ ಭೈರವೇಶ್ ಡಿ
7. ಹೇಂ ಹಸಿತ್ ನತ್ತಾವ
8. ದಿಗಂತ್ ಎಸ್
KEA KCET Result 2025 Live: Agriculture Stream Toppers
1. ಅಕ್ಷಯ್ ಎಂ ಹೆಗಡೆ
2. ಸಾಯಿಶ್ ಶ್ರವಣ್ ಪಂಡಿತ್
3. ಸುಚಿತ್ ಪಿ ಪ್ರಸಾದ್
4. ಸುಮಂತಗೌಡ ಎಸ್ ದಾನಪ್ಪಗೌಡ ಆರ್
5. ಸ್ನೇಹಾ ಐ ಯರಗಣವಿ
6. ಹರೀಶರಾಜ್ ಡಿವಿ
7. ಸಿದ್ದೇಶ್ ಬಿ ದಮ್ಮಳ್ಳಿ
8. ನಿಖಿಲ್ ಸೊನ್ನದ್
9. ಕೆ ರೆಹಾನ್ ಮೊಹಮ್ಮದ್
10. ವಚನ
KCET Result 2025: ಕರ್ನಾಟಕ UG CET ಫಲಿತಾಂಶದ ನೇರ ಲಿಂಕ್ ಈಗ ಸಕ್ರಿಯವಾಗಿದೆ: ಅಭ್ಯರ್ಥಿಗಳು ಈಗ ತಮ್ಮ KCET ಫಲಿತಾಂಶ 2025 ಅನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ - cetonline.karnataka.gov.in ಅಥವಾ ಕೆಳಗೆ ನೀಡಲಾದ ನೇರ ಲಿಂಕ್ ಮೂಲಕ ಡೌನ್‌ಲೋಡ್ ಮಾಡಬಹುದು.
KCET Result 2025 OUT Live: Engineering rank list
ಎಂಜಿನಿಯರಿಂಗ್ ರ‍್ಯಾಂಕ್ ಪಟ್ಟಿ
ಭಾವೇಶ್ ಜಯಂತಿ
ಸಾತ್ವಿಕ್ ಬಿರಾದಾರ
ದಿನೇಶ್ ಗೋಮತಿ ಶಂಕರ್ ಅರುಣಾಚಲಂ
ಶಿಶಿರ್ ಎಚ್ ಶೆಟ್ಟಿ
ದಿವ್ಯಾನ್ಶ್ ಅಗರವಾಲ್
ತರುಣ ಸುರಾನ
ಕರಣ್ ಕೋಡರ್
ರಿಷಭ್ ಪಾಂಡೆ
ಚೈತನ್ಯ ಪರಮ ಶಿವ
ಶರತ್ ಚಂದ್ರ ಎಂ
KCET 2025 Topper list : Top 10 rank holders in Agriculture
ಕೃಷಿಯಲ್ಲಿ ಟಾಪ್ 10 ರ್ಯಾಂಕ್ ಪಡೆದವರ ಲಿಸ್ಟ್ ಇಲ್ಲಿದೆ
1 ನೇ ಸ್ಥಾನ: ಅಕ್ಷಯ್ ಎಂ ಹೆಗ್ಡೆ
2 ನೇ ಸ್ಥಾನ: ಸೈಶ್ ಶ್ರವಣ್ ಪಂಡಿತ್
3 ನೇ ಸ್ಥಾನ: ಸುಚಿತ್ ಪಿ ಪ್ರಸಾದ್
4 ನೇ ಸ್ಥಾನ: ಸುಮಂತಗೌಡ ಎಸ್ ದಾನಪ್ಪಗೌಡ ಆರ್
5 ನೇ ಸ್ಥಾನ: ಸ್ನೇಹ ಐ ಯರಗಣವಿ
6 ನೇ ಸ್ಥಾನ: ಹರಿಶ್ ರಾಜ್ ಡಿ ವಿ
7 ನೇ ಸ್ಥಾನ: ಸಿದ್ದೇಶ್ ಬಿ ದಮ್ಮಳ್ಳಿ
8 ನೇ ಸ್ಥಾನ: ನಿಖಿಲ್ ಸೋನ್ನಾದ್
9 ನೇ ಸ್ಥಾನ: ಕೆ ರೆಹನ್ ಮೊಹಮ್ಮದ್
10 ನೇ ಸ್ಥಾನ: ವಚನ್ ಎಲ್ ಎ
KCET Result 2025 Live: 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು
>> ಈ ವರ್ಷ ಕರ್ನಾಟಕ UGCET ಪರೀಕ್ಷೆಗೆ 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.
>> ಒಟ್ಟು ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು: 3,30,787
>> ಒಟ್ಟು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು: 3,11,996
KCET Result 2025 OUT Live: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ
>> ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ
>> ಮಧ್ಯಾಹ್ನ 2 ಗಂಟೆಗೆ karresults.nic.in ನಲ್ಲಿ ಫಲಿತಾಂಶ ಲಭ್ಯ
KCET Result 2025 Live: ಕಟ್-ಆಫ್ ಅಂಕಗಳು
>> KCET ಫಲಿತಾಂಶದ ಜೊತೆಗೆ KEA ವರ್ಗ ಮತ್ತು ಸ್ಟ್ರೀಮ್-ವಾರು ಕಟ್-ಆಫ್ ಅಂಕಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.
KCET Result 2025 LIVE: ಕೆಸಿಇಟಿ ಫಲಿತಾಂಶದ ನಂತರ ಮುಂದೇನು?
>> ಸಿಇಟಿ ಫಲಿತಾಂಶ ಪ್ರಕಟವಾದ ನಂತರ ಕೌನ್ಸೆಲಿಂಗ್
>> ಕೆಇಎ ಪದವಿಪೂರ್ವ ಪ್ರವೇಶಕ್ಕಾಗಿ ಕೆಸಿಇಟಿ ಕೌನ್ಸೆಲಿಂಗ್ ಪ್ರಾರಂಭಿಸಲಾಗುತ್ತದೆ
>> ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗುವುದು
Karnataka CET Results Live : ಸಿಇಟಿ ಕೌನ್ಸೆಲಿಂಗ್ ಯಾವಾಗ?
>> ಕರ್ನಾಟಕ ಪರೀಕ್ಷಾ ಪ್ರಾಧಿಕಾರವು KCET 2025 ಕೌನ್ಸೆಲಿಂಗ್ ದಿನಾಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ.
>> KCET ಕೌನ್ಸೆಲಿಂಗ್ ಪ್ರಕ್ರಿಯೆಯು ಜೂನ್ 2025 ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.
>> KCET ಪರೀಕ್ಷೆ 2025 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
KEA KCET 2025 Result LINK LIVE Updates: ರ‍್ಯಾಂಕ್ ಪಟ್ಟಿ ಯಾವಾಗ ಬಿಡುಗಡೆ ಮಾಡಲಾಗುತ್ತದೆ?
>> KCET UGCET ರ‍್ಯಾಂಕ್ ಪಟ್ಟಿ ಮತ್ತು ಟಾಪರ್‌ಗಳ ಪಟ್ಟಿ
>> ಅಧಿಕೃತ ವೆಬ್‌ಸೈಟ್‌ನಲ್ಲಿ cetonline.karnataka.gov.in ನಲ್ಲಿ ಬಿಡಲಾಗುತ್ತದೆ
>> ಫಲಿತಾಂಶಗಳನ್ನು ಪ್ರಕಟಿಸಿದ ನಂತರ ರ‍್ಯಾಂಕ್ ಪಟ್ಟಿ ಬಿಡಲಾಗುತ್ತದೆ
KCET Results 2025 Live: ಸಿಇಟಿ ಫಲಿತಾಂಶ ನೋಡುವುದು ಹೇಗೆ
KCET ಫಲಿತಾಂಶ ನೋಡುವುದು ಹೇಗೆ ಎಂಬ ಹಂತ ಹಂತದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
>> cetonline.karnataka.gov.in ಅಧಿಕೃತ ವೆಬ್‌ಸೈಟ್ ತೆರೆಯಿರಿ.
>> ‘KCET Result 2025’ ಮೇಲೆ ಕ್ಲಿಕ್ ಮಾಡಿ.
>> ಲಾಗಿನ್ ಪೋರ್ಟಲ್‌ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಹಾಕಿ
>> ʻsubmitʼ ಮೇಲೆ ಕ್ಲಿಕ್ ಮಾಡಿ
>> ನಿಮ್ಮ KCET ಫಲಿತಾಂಶ 2025 ಪರದೆಯ ಮೇಲೆ ಕಾಣಿಸುತ್ತದೆ.
>> ಬಳಿಕ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.
KCET Rank List 2025 LIVE: ಸಿಇಟಿ ಸ್ಕೋರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
>> ಸಿಇಟಿ ಸ್ಕೋರ್ ಕಾರ್ಡ್ ಡೌನ್‌ಲೋಡ್ ಮಾಡುವ ವಿಧಾನ
>> ರೋಲ್ ನಂಬರ್ ಮತ್ತು ಪಾಸ್‌ವರ್ಡ್ ಅಥವಾ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ.
>> ಸಿಇಟಿ 2025 ಅಂಕಪಟ್ಟಿಯು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಭ್ಯರ್ಥಿಹೆ ಬಹುಮುಖ್ಯವಾಗಿದೆ
KCET Result 2025 LIVE: ವಿದ್ಯಾರ್ಥಿಗಳು KEA ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸಿಇಟಿ ಫಲಿತಾಂಶ ನೋಡಬಹುದು
>> kea.kar.nic.in
>> cetonline.karnataka.gov.in
>> karresults.nic.in.
Thank you
By clicking “Accept All Cookies”, you agree to the storing of cookies on your device to enhance site navigation, analyze site usage, and assist in our marketing efforts.