Kareena Kapoor ಬಾಲಿವುಡ್ ನಟಿ ಕರೀನಾ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ.
ಸಿನಿಮಾ ಜೊತೆಗೆ ವೈಯಕ್ತಿಕ ಜೀವನದ ವಿಚಾರವಾಗಿಯೂ
ಟ್ರೆಂಡ್‌ನಲ್ಲಿರುತ್ತಾರೆ.
Krishna N K
Jul 09, 2025
Krishna N K
Kareena Kapoor photos ಪ್ರಸ್ತುತ ಸುಂದರಿ ಕರೀನಾ ಅವರ ರಜೆಯ ಫೋಟೋಗಳು
ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
Kareena Kapoor latest ಮೊನೊಕಿನಿಯಲ್ಲಿರುವ ಕರೀನಾ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರಗಳಿಗೆ ಅಭಿಮಾನಿಗಳು ವಿವಿಧ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ.
Kareena Kapoor pregnancy ವೈರಲ್ ಫೋಟೋಗಳನ್ನು ನೋಡಿದ ಫ್ಯಾನ್ಸ್ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾರೆ
ಎಂಬ ಊಹಾಪೋಹ ಹಬ್ಬಿಸಿದ್ದಾರೆ.
kareena kapoor pregnant ಆದರೆ ಗರ್ಭಿಣಿ ಎಂಬ ಕಾಮೆಂಟ್‌ಗಳಿಗೆ ಕರೀನಾ ಯಾವುದೇ ಅಧಿಕೃತ
ಪ್ರತಿಕ್ರಿಯೆಯನ್ನು ನೀಡಿಲ್ಲ.
Kareena saif ali khan ಕರೀನಾ ಮತ್ತು ಸೈಫ್ ಅಲಿ ಖಾನ್ 2012 ರಲ್ಲಿ ವಿವಾಹವಾದರು.
ಅವರಿಗೆ ತೈಮೂರ್ ಮತ್ತು ಜೆಹ್ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.
Kareena Kapoor Khan ಕರೀನಾ ಕಪೂರ್ ತಮ್ಮ ಫ್ಯಾಷನ್ ಸೆನ್ಸ್ ನಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.
ಈ ಹಿಂದೆ ಹಲವು ಬಾರಿ ಬಿಕಿನಿ ಮತ್ತು ಸ್ಟೈಲಿಶ್ ಉಡುಪುಗಳಲ್ಲಿ
ಫೋಟೋಗಳನ್ನು ಹಂಚಿಕೊಂಡು ಸುದ್ದಿಯಾಗಿದದರು.
Kareena Kapoor movies ಕರೀನಾ ಕೊನೆಯ ಬಾರಿಗೆ ರೋಹಿತ್ ಶೆಟ್ಟಿ ಅವರ 'ಸಿಂಘಮ್ ಅಗೇನ್'
ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.