ಸರ್ವ ರೋಗಕ್ಕೂ ಸಂಜೀವಿನಿ ಈ ಎಲೆ! ಒಣಗಿಸಿ ಪುಡಿ ಮಾಡಿ ತಿನ್ನಿ ಸಾಕು..

Savita M B
Jul 05, 2025

Savita M B


ನಮ್ಮ ದಿನನಿತ್ಯದ ಸೊಪ್ಪುಗಳಲ್ಲಿ, ನುಗ್ಗೆಸೊಪ್ಪು ವಿಶೇಷವಾಗಿ ಮಹಿಳೆಯರ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.


ಎದೆ ಹಾಲು ಹೆಚ್ಚಿಸುವುದರಿಂದ ಹಿಡಿದು ಮುಟ್ಟಿನ ನೋವನ್ನು ಕಡಿಮೆ ಮಾಡುವವರೆಗೆ ಈ ಎಲೆ ಮಹಿಳೆಯರ ಆರೋಗ್ಯಕ್ಕೆ ವಿಶಿಷ್ಟ ಪ್ರಯೋಜನಗಳನ್ನು ಒದಗಿಸುತ್ತದೆ.


ಗರ್ಭಾವಸ್ಥೆಯಲ್ಲಿ ರಕ್ತಹೀನತೆ ಮತ್ತು ಪ್ರೋಟೀನ್ ಕೊರತೆಯಂತಹ ಸಮಸ್ಯೆಗಳಿಗೆ ನುಗ್ಗೆ ಸೊಪ್ಪಿನ ಸೇವನೆಯು ತುಂಬಾ ಒಳ್ಳೆಯದು.


ಇದು ರಕ್ತದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಮುಟ್ಟಿನ ನೋವಿನ ಸಮಯದಲ್ಲಿ ನುಗ್ಗೆಸೊಪ್ಪನ್ನು ಪುಡಿ ರೂಪದಲ್ಲಿ ಸೇವಿಸುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.


40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ವಾರಕ್ಕೊಮ್ಮೆಯಾದರೂ ನುಗ್ಗೆಸೊಪ್ಪಿನಿಂದ ಮಾಡಿದ ತಿನಿಸುಗಳನ್ನು ತಿನ್ನುವುದು ಬಹಳ ಮುಖ್ಯ.


ಪಿಸಿಓಎಸ್ ಇರುವ ಮಹಿಳೆಯರಿಗೆ ನುಗ್ಗೆಸೊಪ್ಪಿನಲ್ಲಿರುವ ಇರುವ ಪೋಷಕಾಂಶಗಳು, ಕಬ್ಬಿಣ ಮತ್ತು ಮೆಗ್ನೀಸಿಯಮ್ ಹಾರ್ಮೋನುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Read Next Story