PHOTOS

ಮಹಿಳೆಯರಿಗೆ ಪುರುಷರ ಈ ಕೆಟ್ಟ ಅಭ್ಯಾಸಗಳಂದ್ರೆ ತುಂಬಾ ಇಷ್ಟ! ಯಾವುವು ಗೊತ್ತೇ?

chanakya niti for woman: ಪುರುಷರಿಗೆ ಒಳ್ಳೆಯ ಅಭ್ಯಾಸಗಳು ಇದ್ದರೇ ಮಾತ್ರ ಹುಡುಗಿಯರು ಅವರನ್ನು ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ.. ಆದರೆ ಮಹಿಳೆಯರಿಗೆ ಪುರುಷರ ಕೆಲವು ಕೆಟ್ಟ ಅಭ್ಯಾಸಗಳು ಇಷ್ಟ, ಇವುಗಳನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

Advertisement
1/5

ಒಬ್ಬ ಮಹಿಳೆ ಅಥವಾ ಪುರುಷ ಇತರ ಜನರ ಕಡೆಗೆ ಆಕರ್ಷಿತರಾಗುವುದು ಅವರ ಕೆಲವು ಒಳ್ಳೆಯ ಗುಣಗಳಿಂದಾಗಿ. ಆದರೆ ಚಾಣಕ್ಯ ನೀತಿ ಇದರ ಬಗ್ಗೆ ಬೇರೆ ಏನೋ ಹೇಳುತ್ತದೆ. ಆ ನೀತಿಯ ಪ್ರಕಾರ, ಪುರುಷರಲ್ಲಿರುವ ಇಂತಹ ಅಭ್ಯಾಸಗಳಿಗೆ ಮಹಿಳೆಯರು ಹೆಚ್ಚಾಗಿ ಆಕರ್ಷಿತರಾಗುತ್ತಾರಂತೆ..   

2/5

ಕೆಲಸದಲ್ಲಿ ಬ್ಯುಸಿಯಾಗಿರುವ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರೆ ಎಂದು ಭಾವಿಸುತ್ತಾರೆ. ಏಕೆಂದರೇ ಸಂತೋಷದ ಜೀವನಕ್ಕೆ ಕಠಿಣ ಪರಿಶ್ರಮ ಬಹಳ ಮುಖ್ಯ. ಆದರೆ ಅಂತಹ ವ್ಯಕ್ತಿಯನ್ನು ಮದುವೆಯಾಗುವುದು ಕೆಲವು ಮಹಿಳೆಯರಿಗೆ ಇಷ್ಟವಾಗುವುದಿಲ್ಲ.. ಕಾರಣ ಕೆಲಸವನ್ನು ಗೌರವಿಸುವ ವ್ಯಕ್ತಿ ದುಡ್ಡಿನ ಕಡೆಗೆ ಬಗ್ಗೆ ಬಹಳ ಕಡಿಮೆ ಗಮನ ಹರಿಸುತ್ತಾನೆ. ಆದ್ದರಿಂದ ಆತ ಸಂಗಾತಿಗೆ ಬಹಳ ಕಡಿಮೆ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ..  

3/5

ಸಂಬಂಧಗಳಲ್ಲಿ, ಪುರುಷರು ಅನಗತ್ಯವಾಗಿ ಹೆಚ್ಚು ಖರ್ಚು ಮಾಡುತ್ತಾರೆ, ಮತ್ತು ಅನೇಕ ಮಹಿಳೆಯರು ಇದನ್ನು ಒಳ್ಳೆಯದು ಎಂದು ಪರಿಗಣಿಸುತ್ತಾರೆ. ಆದರೆ ಅದು ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ. ಭವಿಷ್ಯದಲ್ಲಿ ಇದು ನಿಮಗೆ ತುಂಬಾ ಕಷ್ಟಕರವಾಗಿರುತ್ತದೆ.   

4/5

ಮಹಿಳೆಯರ ಪ್ರಕಾರ ಗಂಡ ಯಾವಾಗಲೂ ಹೆಂಡತಿ ಬಗ್ಗೆ ಯೋಚಿಸುವುದು ಒಳ್ಳೆಯದು. ಆದರೆ ಅತಿಯಾಗಿ ಎಲ್ಲದರ ಬಗ್ಗೆ ಚಿಂತಿಸುವುದು ಅಪಾಯಕಾರಿಯೂ ಆಗಿರಬಹುದು. ಏಕೆಂದರೆ ಇದು ದಂಪತಿಗಳಿಗೆ ತಮ್ಮದೇ ಆದ ಜಾಗವನ್ನು ಸೃಷ್ಟಿಸಿಕೊಳ್ಳಲು ಅನುವು ಮಾಡಿಕೊಡುವುದಿಲ್ಲ.. ಅಲ್ಲದೆ, ಈ ಚಿಂತೆ ಕಾಲಾನಂತರದಲ್ಲಿ ದೊಡ್ಡ ಸಮಸ್ಯೆಯಾಗಬಹುದು.. ಮತ್ತು ಇದರಿಂದ ಸಂಬಂಧದಲ್ಲಿ ಬಿರುಕು ಉಂಟಾಗಬಹುದು ಎಂದು ಚಾಣಕ್ಯ ನೀತಿ ಹೇಳುತ್ತದೆ.   

5/5

ಪುರುಷರು ಮದುವೆಯ ನಂತರ ಅಥವಾ ಮೊದಲು ತಮ್ಮ ಕುಟುಂಬಗಳನ್ನು ನಿರ್ಲಕ್ಷಿಸುತ್ತಾರೆ. ಮಹಿಳೆಯರು ಈ ಅಭ್ಯಾಸಗಳನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸುತ್ತಾರೆ. ಆದರೆ ಚಾಣಕ್ಯ ನೀತಿ ಹೇಳುವಂತೆ ಮಹಿಳೆಯರಿಗೆ ಅಂತಹ ಸಂದರ್ಭಗಳು ಒಳ್ಳೆದೆನಿಸಬಹುದು.. ಆದರೆ ಭವಿಷ್ಯದಲ್ಲಿ ಅದು ನಿಮಗೆ ಕೆಡಕಾಗಬಹುದು. 





Read More