PHOTOS

ತುಳಸಿ ಬಳಿ ಈ ವಸ್ತುಗಳನ್ನು ಇಟ್ಟರೆ ಮನೆಯೊಳಗೆ ದರಿದ್ರ ವಕ್ಕರಿಸಿ ಬಿಡುವುದು !ಅದೆಷ್ಟೇ ಸಿರಿತನ ಇರಲಿ ಹೇಳ ಹೆಸರಿಲ್ಲದಂತೆ ಖಾಲಿಯಾಗಿ ಬಿಡುವುದು ಖಜಾನೆ

ತುಳಸಿ ಅಂದರೆ ಸಾಕ್ಷಾತ್ ಲಕ್ಷ್ಮೀ ಸ್ವರೂಪ. ಹಾಗಾಗಿ ಅದರ ಬಳಿ  ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ ತಾಯಿ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ. 

Advertisement
1/7
ತುಳಸಿ ವಾಸ್ತು ನಿಯಮ
ತುಳಸಿ ವಾಸ್ತು ನಿಯಮ

ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರು ಅರ್ಪಿಸಿದರೆ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ. ಲಕ್ಷ್ಮೀ ದೇವಿ ಪ್ರಸನ್ನಳಾಗಿ ಒಲಿದರೆ ಮನೆ ಮತ್ತು ಮನೆ ಮಂದಿಯವರ ಮೇಲೆ ಆಕೆಯ ಅನುಗ್ರಹ ಇರುತ್ತದೆ.

2/7
ತುಳಸಿ ವಾಸ್ತು ನಿಯಮ
ತುಳಸಿ ವಾಸ್ತು ನಿಯಮ

ತುಳಸಿ ಅಂದರೆ ಸಾಕ್ಷಾತ್ ಲಕ್ಷ್ಮೀ ಸ್ವರೂಪ. ಹಾಗಾಗಿ ಅದರ ಬಳಿ  ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ ತಾಯಿ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ.

3/7
ತುಳಸಿ ವಾಸ್ತು ನಿಯಮ
ತುಳಸಿ ವಾಸ್ತು ನಿಯಮ

ತುಳಸಿ ಗಿಡದ ಬಳಿ ಅಥವಾ ಸುತ್ತ ಮುತ್ತ ಸ್ವಲ್ಪವೂ ಗಲೀಜು ಇರಬಾರದು. ಈ ಜಾಗವನ್ನು ನಿತ್ಯ ಶುಚಿಗೊಳಿಸುತ್ತಾ ಇರಬೇಕು.ಕಸ ಕಡ್ಡಿಗಳು ತುಳಸಿ ಬಳಿ ಇರದಂತೆ ನೋಡಿಕೊಳ್ಳಬೇಕು.    

4/7
ತುಳಸಿ ವಾಸ್ತು ನಿಯಮ
ತುಳಸಿ ವಾಸ್ತು ನಿಯಮ

ಇನ್ನು ತುಳಸಿ ಗಿಡದ ಬಳಿ ಪೊರಕೆ ಇಡಬಾರದು. ತುಳಸಿ ಬಳಿ ಪೊರಕೆ ಇಡುವುದರಿಂದ ಮನೆಯೊಳಗೆ ಬಡತನ ಹೊಕ್ಕಿ ಬಿಡುತ್ತದೆ ಎನ್ನುವ ನಂಬಿಕೆ ಇದೆ. 

5/7
ತುಳಸಿ ವಾಸ್ತು ನಿಯಮ
ತುಳಸಿ ವಾಸ್ತು ನಿಯಮ

ತುಳಸಿ ಇರುವಲ್ಲಿ ಶೂ ಮತ್ತು ಚಪ್ಪಲಿಗಳನ್ನು ಕೂಡಾ ಬಿಡಬಾರದು. ತುಳಸಿ ಬಳಿ ಶೂ, ಚಪ್ಪಲಿ ಬಿಡುವುದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ.   

6/7
ತುಳಸಿ ವಾಸ್ತು ನಿಯಮ
ತುಳಸಿ ವಾಸ್ತು ನಿಯಮ

ಇನ್ನು ಮುಖ್ಯವಾದ ವಿಚಾರ ಎಂದರೆ ತುಳಸಿ ಗಿಡದ ಬಳಿ ಅಥವಾ ಸುತ್ತ ಮುತ್ತ ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ನೆಡಬಾರದು. ಇದು ಮನೆಯೊಳಗೆ ನೆಗೆಟಿವ್ ಎನರ್ಜಿ ಹರಿದು ಬರಲು ಕಾರಣವಾಗುತ್ತದೆ.   

7/7

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ. 





Read More