PHOTOS

300 ವರ್ಷ ನಂತರ ಈ ರಾಶಿಗಳಿಗೆ ಬಂಪರ್‌ ಲಾಟರಿ, ಒಂದೇ ಬಾರಿ 3 ರಾಜಯೋಗ.. ಪ್ರತಿ ಕೆಲಸದಲ್ಲಿಯೂ ಜಯ.. ಐಷಾರಾಮಿ ಜೀವನ, ಗೋಲ್ಡನ್‌ ಟೈಮ್‌ ಶುರು!

Rare conjunction after 300 years : ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. 300 ವರ್ಷಗಳ ಬಳಿಕ ಒಂದೇ ಬಾರಿ 3 ರಾಜಯೋಗಗಳು ರೂಪುಗೊಳ್ಳುತ್ತಿವೆ.

Advertisement
1/7
ತ್ರಿಗ್ರಹಿ ಯೋಗ
ತ್ರಿಗ್ರಹಿ ಯೋಗ

ಶನಿ, ಬುಧ ಮತ್ತು ಶುಕ್ರರಿಂದ ಮೂರು ರಾಜಯೋಗಗಳು 300 ವರ್ಷಗಳ ಬಳಿಕ  ಒಂದೇ ಬಾರಿ ನಿರ್ಮಾಣಗೊಳ್ಳುವುದು ಅದೃಷ್ಟ ತರಲಿದೆ. ತ್ರಿಗಾಹಿ ಯೋಗ, ಭದ್ರ ಯೋಗ, ಮಾಳವ್ಯ ರಾಜಯೋಗ ಕೆಲವು ರಾಶಿಗಳು ಜೀವನದಲ್ಲಿ ಪ್ರಗತಿ ತರಲಿದೆ. ಜುಲೈ ತಿಂಗಳಲ್ಲಿ ಒಟ್ಟಿಗೆ ಮೂರು ರಾಜಯೋಗಗಳು ರೂಪುಗೊಳ್ಳುತ್ತವೆ. ಕೆಲವು ರಾಶಿಯವರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ.

2/7
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಹೊಸ ವ್ಯಾಪಾರ ಆರಂಭಿಸಬಹುದು. ಶುಕ್ರದೆಸೆಯಿಂದ ಸಂಪತ್ತು ವೃದ್ಧಿಯಾಗುವುದು. ಬಾಕಿ ಇರುವ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮದ ಫಲ ದೊರಕುತ್ತದೆ. 

3/7
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿಯವರಿಗೆ ಸಮಾಜದಲ್ಲಿ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಭಾಗ್ಯೋದಯದ ಸಮಯ ಇದಾಗಲಿದೆ. ಕಷ್ಟಗಳೆಲ್ಲ ದೂರವಾಗಲಿದೆ.

4/7
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿಯವರಿಗೆ ಬಯಸಿದ್ದೆಲ್ಲ ಸಿಗುವುದು. ವ್ಯವಹಾರದಲ್ಲಿ ಉತ್ತಮ ಯಶಸ್ಸಿನ ಜೊತೆ ಭಾರಿ ಲಾಭವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಬಡ್ತಿ ಜೊತೆಗೆ ಸಂಬಳದಲ್ಲಿ ಹೆಚ್ಚಳವಾಗುವುದು. ವ್ಯವಹಾರದಲ್ಲಿ  ಯಶಸ್ಸು ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಯಿದೆ. 

5/7
ಮಕರ ರಾಶಿ
ಮಕರ ರಾಶಿ

ಮಕರ ರಾಶಿಯವರಿಗೆ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು.  ಹಠಾತ್ ಆರ್ಥಿಕ ಲಾಭಗಳನ್ನು ಪಡೆಯಬಹುದು. ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳಿಗೆ ಹೋಗಬಹುದು. ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗಬಹುದು.

6/7
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಅದೃಷ್ಟದ ಸಮಯ ಶುರುವಾಗಲಿದೆ. ಈ ರಾಶಿಗಳಿಗೆ ಇದು ಅದ್ಭುತ ಸಮಯ. ಪ್ರತಿ ಕೆಲಸದಲ್ಲಿಯೂ ಜಯ ಕಾಣುವಿರಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ. ಅದೃಷ್ಟ ಹೆಚ್ಚಾಗಬಹುದು. ವಿದೇಶಗಳಲ್ಲಿ ಪ್ರಯಾಣಿಸಬಹುದು. ಬೋನಸ್ ಪಡೆಯುವ ಸಾಧ್ಯತೆ ಇದೆ.

7/7
ಸೂಚನೆ
ಸೂಚನೆ

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. 





Read More