PHOTOS

ಬಂಗಾರದ ಬೆಲೆಯಲ್ಲಿ ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಕುಸಿತ! ಏಕಾಏಕಿ ಕುಸಿತಕ್ಕೆ ಕಾರಣವಾದ ಅಂಶ ಇದು

Gold Rate Latest : ಬಂಗಾರದ ಬೆಲೆ ಸಾರ್ವಕಾಲಿಕ ಗರಿಷ್ಟ ಮಟ್ಟದಿಂದ ಇಳಿಕೆಯಾಗಿದೆ. ಇದು ಆಭರಣ ಪ್ರಿಯರಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ. 

Advertisement
1/7
ಭಾರೀ ಕುಸಿತ ಕಂಡ ಬಂಗಾರ
ಭಾರೀ ಕುಸಿತ ಕಂಡ ಬಂಗಾರ

ಚಿನ್ನದ ಬೆಲೆಯಲ್ಲಿ ಏರುಪೇರಾಗುವುದರ ಹಿಂದೆ ಅಮೆರಿಕಾ ಪಾತ್ರ ಬಹಳವಾಗಿರುತ್ತದೆ. ಅಮೆರಿಕಾ ತೆಗೆದುಕೊಳ್ಳುವ ನಿರ್ಧಾರ ಹಳದಿ ಲೋಹದ ಮೇಲೆ ಬೀರುತ್ತದೆ.      

2/7
ಭಾರೀ ಕುಸಿತ ಕಂಡ ಬಂಗಾರ
ಭಾರೀ ಕುಸಿತ ಕಂಡ ಬಂಗಾರ

ಡಾಲರ್ ಮೌಲ್ಯದಲ್ಲಿನ ಏರಿಕೆಯು ಚಿನ್ನದ ಬೆಲೆ ಕಡಿಮೆಯಾಗಲು ಒಂದು ಪ್ರಮುಖ ಕಾರಣವಾಗಿದೆ. ಸರ್ವೇ ಸಾಮಾನ್ಯವಾಗಿ ಡಾಲರ್ ಮೌಲ್ಯ ಹೆಚ್ಚಾದರೆ, ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.  ಚಿನ್ನದ ಬೆಲೆ ಇಳಿಕೆಗೆ ಇದೂ ಕಾರಣವಾಗಿದೆ. 

3/7
ಭಾರೀ ಕುಸಿತ ಕಂಡ ಬಂಗಾರ
ಭಾರೀ ಕುಸಿತ ಕಂಡ ಬಂಗಾರ

ಹೂಡಿಕೆದಾರರು ಚಿನ್ನಕ್ಕಿಂತ ಹೆಚ್ಚಿನ ಆದಾಯವನ್ನು ನೀಡುವ ಪರ್ಯಾಯ ಹೂಡಿಕೆಗಳತ್ತ ಗಮನ ಹರಿಸುತ್ತಿದ್ದಾರೆ. ಈ ಕಾರಣದಿಂದಾಗಿ ಚಿನ್ನದ ಬೇಡಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.  ಹಾಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಗಮನಾರ್ಹವಾಗಿ ಕಡಿಮೆಯಾಗಲಿದೆ. 

4/7
ಭಾರೀ ಕುಸಿತ ಕಂಡ ಬಂಗಾರ
ಭಾರೀ ಕುಸಿತ ಕಂಡ ಬಂಗಾರ

ಚಿನ್ನದ ಬೆಲೆಯನ್ನು ಹಿಂದಿನ ತಿಂಗಳಿಗೆ ಹೋಲಿಸಿ ನೋಡಿದರೆ  ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಇಳಿಕೆ ಕಂಡು ಬಂದಿದೆ. ಹೌದು, ಪ್ರಸ್ತುತ ಮಟ್ಟದಿಂದ, 100 ಗ್ರಾಂ ಬಂಗಾರದ ಬೆಲೆ 32,800 ರೂಪಾಯಿಗಳಷ್ಟು ಇಳಿಕೆ ಕಂಡಿದೆ.   

5/7
ಭಾರೀ ಕುಸಿತ ಕಂಡ ಬಂಗಾರ
ಭಾರೀ ಕುಸಿತ ಕಂಡ ಬಂಗಾರ

ಇದು ಹೀಗೆಯೇ ಮುಂದುವರಿದು ಈ ತಿಂಗಳ ಅಂತ್ಯಕ್ಕೆ ಬಂಗಾರದ ಬೆಲೆಯಲ್ಲಿ 50 ಸಾವಿರಗಳಷ್ಟು ಇಳಿಕೆ ಕಾಣಲಿದೆ. ಆದರೆ ಬೆಳ್ಳಿ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಲಿದೆ. 

6/7
ಭಾರೀ ಕುಸಿತ ಕಂಡ ಬಂಗಾರ
ಭಾರೀ ಕುಸಿತ ಕಂಡ ಬಂಗಾರ

ಹೂಡಿಕೆದಾರರು ಬೆಳ್ಳಿಯಲ್ಲಿ ಭಾರೀ ಲಾಭವನ್ನು ಪಡೆಯುತ್ತಿದ್ದಾರೆ. ಬೆಳ್ಳಿಯನ್ನು ಎಲೆಕ್ಟ್ರಾನಿಕ್ ಸರಕುಗಳಲ್ಲಿ ಬಅದರಲ್ಲಿಯೂ ವಿಶೇಷವಾಗಿ ಎಲೆಕ್ಟ್ರಾನಿಕ್ ವಾಹನಗಳ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ.  ಪರಿಣಾಮವಾಗಿ, ಬೆಳ್ಳಿಯ ಬೇಡಿಕೆ ಹೆಚ್ಚುತ್ತಿದ್ದು, ದರದಲ್ಲಿ   ಹೊಸ ದಾಖಲೆ ಬರೆಯುತ್ತಿದೆ. 

7/7
ಭಾರೀ ಕುಸಿತ ಕಂಡ ಬಂಗಾರ
ಭಾರೀ ಕುಸಿತ ಕಂಡ ಬಂಗಾರ

ಇಂದು ಭಾರತದಲ್ಲಿ ಬಂಗಾರದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡು ಬಂದಿದೆ. 22 ಕ್ಯಾರೆಟ್ ಒಂದು ಗ್ರಾಂ ಬಂಗಾರದ ಬೆಲೆ 20 ರೂಪಾಯಿ ಹೆಚ್ಚಾಗಿದೆ. ಅಂದರೆ 10 ಗ್ರಾಂ ಮೇಲೆ 200 ರೂ. ಮತ್ತು 100 ಗ್ರಾಂ ಮೇಲೆ 2000 ರೂಪಾಯಿ ಹೆಚ್ಚಾಗಿದೆ. 





Read More