PHOTOS

ಈ ತಿಂಗಳಿಂದ ‘ಬಿಗ್ ಬಾಸ್ ಕನ್ನಡ ಸೀಸನ್‌ 12ʼ ಶುರು...! ಒಟ್ಟು 18 ಹೊಸ ಸ್ಪರ್ಧಿಗಳ ಹೆಸರು ಲೀಕ್‌; ಈ ಬಾರಿ ನಟಿ ರಶ್ಮಿಕಾ ಮಂದಣ್ಣ ಬೆಸ್ಟ್‌ ಫ್ರೆಂಡ್‌ ಕೂಡ ಎಂಟ್ರಿ!

ಬಿಗ್‌ ಬಾಸ್‌ ಕನ್ನಡ ಸೀಸನ್‌ ೧೨ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್‌ ವೇಳೆಗೆ ಹೊಸ ಸೀಸನ್‌ ಮತ್ತೆ ಶುರುವಾಗಲಿದೆ ಎಂದು ವದಂತಿ ಹಬ್ಬಿದೆ. ಇನ್ನು ಈ ಬೆನ್ನಲ್ಲೇ ಯಾರ್ಯಾರು ದೊಡ್ಮನೆ ಪ್ರವೇಶಿಸುತ್ತಾರೆ ಎಂಬ ಕುತೂಹಲ ಮೂಡುವುದು ಸಹಜ. 

 

Advertisement
1/20
ಬಿಗ್‌ ಬಾಸ್‌ ಕನ್ನಡ ಸೀಸನ್‌ ೧೨
ಬಿಗ್‌ ಬಾಸ್‌ ಕನ್ನಡ ಸೀಸನ್‌ ೧೨

ಬಿಗ್‌ ಬಾಸ್‌ ಕನ್ನಡ ಸೀಸನ್‌ ೧೨ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್‌ ವೇಳೆಗೆ ಹೊಸ ಸೀಸನ್‌ ಮತ್ತೆ ಶುರುವಾಗಲಿದೆ ಎಂದು ವದಂತಿ ಹಬ್ಬಿದೆ. ಇನ್ನು ಈ ಬೆನ್ನಲ್ಲೇ ಯಾರ್ಯಾರು ದೊಡ್ಮನೆ ಪ್ರವೇಶಿಸುತ್ತಾರೆ ಎಂಬ ಕುತೂಹಲ ಮೂಡುವುದು ಸಹಜ. ಹೀಗಿರುವಾಗ ಸೋಶಿಯಲ್‌ ಮೀಡಿಯಾದಲ್ಲಿ ಒಂದಷ್ಟು ಕಮೆಂಟ್‌ಗಳು ಹರಿದಾಡುತ್ತಿದ್ದು, ಬಿಗ್‌ ಬಾಸ್‌ಗೆ ಯಾರು ಪ್ರವೇಶ ಮಾಡಿದರೆ ಚೆನ್ನಾಗಿರುತ್ತದೆ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

2/20
ಗಿಲ್ಲಿ ನಟ
ಗಿಲ್ಲಿ ನಟ

ಒನ್‌ ಲೈನ್‌ ಪಂಚ್ ಹೊಡೆಯೋದ್ರಲ್ಲಿ ಫೇಮಸ್‌ ಆಗಿರುವ ಗಿಲ್ಲಿ ನಟ ʼಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮಕ್ಕೆ ಬರಬೇಕು ಎಂಬುದು ವೀಕ್ಷಕರ ಇಚ್ಛೆ. ಇನ್ನು ಇವರು ಬಿಗ್‌ ಬಾಸ್‌ ಮನೆಗೆ ಬಂದರೆ ಸಿಕ್ಕಾಪಟ್ಟೆ ಮನರಂಜನೆ ಸಿಗಲಿದೆ ಎಂಬುದು ಜನರ ಅಭಿಪ್ರಾಯ.

 

3/20
ಬಾಳು ಬೆಳಗುಂದಿ
ಬಾಳು ಬೆಳಗುಂದಿ

‘ಸರಿಗಮಪ’ ಕಾರ್ಯಕ್ರಮದಲ್ಲಿ ಸಖತ್‌ ಟ್ರೆಂಡ್‌ ಕ್ರಿಯೆಟ್‌ ಮಾಡಿರುವ ಉತ್ತರ ಕರ್ನಾಟಕದ ಪ್ರತಿಭೆ ಬಾಳು ಬೆಳಗುಂದಿ

 

4/20
ಗಗನಾ
 ಗಗನಾ

‘ಮಹಾನಟಿ’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಭರ್ಜರಿ ಬ್ಯಾಚುಲರ್ಸ್’ ರಿಯಾಲಿಟಿ ಶೋಗಳ ಮೂಲಕ ಸೌಂಡ್ ಮಾಡಿರುವ ಗಗನಾ. 

 

5/20
ಅಖಿಲಾ ಪಜಿಮಣ್ಣು
ಅಖಿಲಾ ಪಜಿಮಣ್ಣು

ಕಲರ್ಸ್ ವಾಹಿನಿಯ ‘ಕನ್ನಡ ಕೋಗಿಲೆ’ ಶೋ ಮೂಲಕ ಜನಪ್ರಿಯತೆ ಪಡೆದು, ಪ್ರಸ್ತುತ ‘ಮುಂಜಾನೆ ರಾಗ’ ಕಾರ್ಯಕ್ರಮದ ನಿರೂಪಕಿಯಾಗಿದ್ದವರು ಅಖಿಲಾ ಪಜಿಮಣ್ಣು. 

 

6/20
ರಾಘವೇಂದ್ರ
 ರಾಘವೇಂದ್ರ

‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’ ಹಾಗೂ ‘ಮಜಾ ಟಾಕೀಸ್‌’ನಲ್ಲಿ ಮನರಂಜನೆ ನೀಡಿದ ರಾಘವೇಂದ್ರ

 

7/20
ದೀಕ್ಷಾ
ದೀಕ್ಷಾ

ಸರ್ಕಾರಿ ಕೆಲಸ ಬಿಟ್ಟು ‘ಗಿಚ್ಚಿ ಗಿಲಿಗಿಲಿ’ ಶೋಗೆ ಬಂದಿದ್ದ ಕುಂದಾಪುರದ ದೀಕ್ಷಾ

 

8/20
ಕಿಪಿ ಕೀರ್ತಿ
ಕಿಪಿ ಕೀರ್ತಿ

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ತುತ್ತಾಗಿ ಸಿಕ್ಕಾಪಟ್ಟೆ ಫೇಮಸ್ ಆದ  ಕಿಪಿ ಕೀರ್ತಿ

 

9/20
ಶಿವರಾಜ್ ಕೆ ಆರ್‌ ಪೇಟೆ
 ಶಿವರಾಜ್ ಕೆ ಆರ್‌ ಪೇಟೆ

‘ಕಾಮಿಡಿ ಕಿಲಾಡಿಗಳು ಸೀಸನ್‌ 1’ ವಿನ್ನರ್‌ ಶಿವರಾಜ್ ಕೆ ಆರ್‌ ಪೇಟೆ

10/20
ಶರ್ಮಿತಾ ಗೌಡ
ಶರ್ಮಿತಾ ಗೌಡ

‘ಗೀತಾ’ ಸೀರಿಯಲ್‌ನಲ್ಲಿ ವಿಲನ್ ಭಾನುಮತಿ ಆಗಿ ನಟಿಸುತ್ತಿದ್ದ ಶರ್ಮಿತಾ ಗೌಡ

 

11/20
ಚಂದ್ರಪ್ರಭ
ಚಂದ್ರಪ್ರಭ

ಕಲರ್ಸ್ ಕನ್ನಡ ವಾಹಿನಿಯ ಕಲಾವಿದ ಚಂದ್ರಪ್ರಭ 

 

12/20
ಸೂರಜ್
ಸೂರಜ್

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್ 

 

13/20
ಸೋನಿ ಮುಲೇವಾ
ಸೋನಿ ಮುಲೇವಾ

‘ವಧು’ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿದ ಸೋನಿ ಮುಲೇವಾ

 

14/20
ನಟಿ ಜಾಹ್ನವಿ
ನಟಿ ಜಾಹ್ನವಿ

ನಿರೂಪಕಿಯಾಗಿ ಮಿಂಚುತ್ತಿರುವ ನಟಿ ಜಾಹ್ನವಿ

 

15/20
ಮಡೆನೂರು ಮನು
ಮಡೆನೂರು ಮನು

ವಿವಾದದ ಕೇಂದ್ರಬಿಂದು ಆಗಿರುವ ‘ಕಾಮಿಡಿ ಕಿಲಾಡಿಗಳು ಸೀಸನ್ 2’ ವಿನ್ನರ್ ಮಡೆನೂರು ಮನು

 

16/20
ಸಂಜನಾ ಬುರ್ಲಿ
ಸಂಜನಾ ಬುರ್ಲಿ

‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ನ ಸಂಜನಾ ಬುರ್ಲಿ

 

17/20
ಪ್ರೇರಣಾ ಕಂಬಂ
ಪ್ರೇರಣಾ ಕಂಬಂ

ತೆಲುಗಿನಲ್ಲಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಪ್ರೇರಣಾ ಕಂಬಂ. ಈಕೆ ನಟಿ ರಶ್ಮಿಕಾ ಮಂದಣ್ಣ ಅವರ ಬೆಸ್ಟ್‌ ಫ್ರೆಂಡ್‌ ಕೂಡ ಹೌದು

 

18/20
ಯಶಸ್ವಿನಿ
ಯಶಸ್ವಿನಿ

ಮಾಸ್ಟರ್ ಆನಂದ್‌ ಪತ್ನಿ ಯಶಸ್ವಿನಿ

 

19/20
ರೇಷ್ಮಾ
ರೇಷ್ಮಾ

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ರೇಷ್ಮಾ

 

20/20
ಬಿಗ್‌ ಬಾಸ್‌
ಬಿಗ್‌ ಬಾಸ್‌

(ಸೂಚನೆ : ಇದು ಸೋಷಿಯಲ್ ಮೀಡಿಯಾದಲ್ಲಿ ಬಂದ ಕಾಮೆಂಟ್ಸ್‌ ಅನುಸಾರ ತಯಾರಿಸಲಾದ ಪಟ್ಟಿ. ಹೊರತಾಗಿ ಅಧಿಕೃತ ಅಲ್ಲ) 

 





Read More