ಜೂನ್ ತಿಂಗಳಿನಲ್ಲಿ ಶನಿಯ ಕಾರಣದಿಂದ ಪ್ರಬಲವಾದ ರಾಜಯೋಗ ರೂಪುಗೊಳ್ಳಲಿದೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಖುಲಾಯಿಸಲಿದೆ.
dwadash yog effects: ಜೂನ್ 7 ರಂದು ಶುಕ್ರ ಮತ್ತು ಶನಿ ಪರಸ್ಪರ 30 ಡಿಗ್ರಿಗಳಲ್ಲಿ ಬರುವ ಕಾರಣ ದ್ವಿ ದ್ವಾದಶ ರಾಜಯೋಗ ನಿರ್ಮಾಣವಾಗುತ್ತಿದೆ. ಇದರಿಂದ ಕೆಳಗಿನ ಈ ರಾಶಿಗಳು ಶುಭ ಫಲವನ್ನು ಅನುಭವಿಸಲಿದ್ದಾರೆ.
ಕುಂಭ ರಾಶಿ - ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ಸನ್ನು ಪಡೆಯಬಹುದು. ಜೀವನದಲ್ಲಿ ಸಂತೋಷವು ಹೆಚ್ಚಾಗಹುದು.ಕೆಲಸದಲ್ಲಿ ಯಶಸ್ವಿಯಾಗಬಹುದು. ಹಣದ ಕೊರತೆ ನಿವಾರಣೆಯಾಗುತ್ತದೆ.
ಮೇಷ ರಾಶಿ - ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ನಿಮ್ಮ ಅನೇಕ ಕನಸುಗಳು ನನಸಾಗಬಹುದು. ವ್ಯಾಪಾರದಲ್ಲಿ ಭರಪೂರ ಲಾಭ ಪಡೆಯುವಿರಿ. ಸಂತೋಷ ಹೆಚ್ಚಾಗುತ್ತದೆ.
ಮಕರ ರಾಶಿ - ವ್ಯವಹಾರದಲ್ಲಿ ಬಹಳಷ್ಟು ಪ್ರಯೋಜನ ಪಡೆಯಬಹುದು. ಸಮಾಜದಲ್ಲಿ ಗೌರವ ಹೆಚ್ಚಳವಾಗಬಹುದು. ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳಬಹುದು. ಬುದ್ಧಿವಂತಿಕೆಯ ಮೂಲಕ ಕಾರ್ಯಗಳಲ್ಲಿ ಯಶಸ್ವಿಯಾಗಬಹುದು.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.