PHOTOS

ಸಲ್ಮಾನ್ ಖಾನ್ ಈ ಯೋಚನೆಯೇ ಆತ ಇಂದಿಗೂ ಮದುವೆಯಾಗದಿರಲು ಕಾರಣ !ಸತ್ಯ ಬಿಚ್ಚಿಟ್ಟ ತಂದೆ ಸಲೀಂ

ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ದೊಡ್ಡ ಹೆಸರು.ಅನೇಕ ನಟಿಯರೊಂದಿಗೆ ಇವರ ಹೆಸರು ತಳಕು ಹಾಕಿಕೊಂಡಿದ್ದರೂ ಇನ್ನೂ ವಿವಾಹ ಮಾತ್ರ ಆಗಿಲ್ಲ. ಸಲ್ಮಾನ್ ಇನ್ನೂ ಯಾಕಿ ಮದುವೆಯಾಗಿಲ್ಲ ಎನ್ನುವುದಕ್ಕೆ ಅನೇಕರು ಅನೇಕ ಕಾರಣಗಳನ್ನು ಹೇಳುತ್ತಾರೆ. 

Advertisement
1/6
ಸಲ್ಮಾನ್ ಖಾನ್
 ಸಲ್ಮಾನ್ ಖಾನ್

 ಸಲ್ಮಾನ್ ಖಾನ್ ಬಾಲಿವುಡ್ ಸುಲ್ತಾನ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಕೋಟಿ ಕೋಟಿ ಆಸ್ತಿಯ ಒಡೆಯ. ಆದರೆ ಇನ್ನೂ ಮದುವೆಯಾಗಿಲ್ಲ. 

2/6
ಸಲ್ಮಾನ್ ಖಾನ್ ಮದುವೆ
 ಸಲ್ಮಾನ್ ಖಾನ್  ಮದುವೆ

ಸಲ್ಮಾನ್ ಖಾನ್ ಹೆಸರು ಬಾಲಿವುಡ್ ನ ಬಹುತೇಕ ನಟಿಯರೊಂದಿಗೆ ಥಳಕು ಹಾಕಿಕೊಂಡಿದೆ. ಸಲ್ಮಾನ್ ಯಾವ ನಟಿಯರಿಗೆ ಸಿನಿಮಾದಲ್ಲಿ ಅವಕಾಶ ನೀಡಿದರೂ ಅವರೊಂದಿಗೆ ಸಲ್ಮಾನ್ ಹೆಸರು ಸೇರಿಕೊಂಡಿದೆ. 

3/6
ನಟಿಯರೊಂದಿಗೆ ಹೆಸರು
ನಟಿಯರೊಂದಿಗೆ ಹೆಸರು

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ಕತ್ರಿನಾ ಕೈಫ್ ಇವರುಗಳೊಂದಿಗೆ ಸಲ್ಮಾನ್ ಹೆಸರು ಬಹಳ ಜೋರಾಗಿಯೇ ಸದ್ದು  ಮಾಡಿತ್ತು. 

4/6
ಇನ್ನೂ ಆಗಿಲ್ಲ ಮದುವೆ
ಇನ್ನೂ ಆಗಿಲ್ಲ ಮದುವೆ

ಇದಕ್ಕೂ ಮುನ್ನ ನಟಿ ಸಂಗೀತಾ ಬಿಜಿಲಾನಿ ಜೊತೆಗಿನ ಸಂಬಂಧ ಮದುವೆ ಮಾತುಕತೆವೆರೆಗೂ ಮುಂದುವರೆದಿತ್ತು ಎಂದು ಹೇಳಲಾಗುತ್ತದೆ. ಆದರೆ ಯಾವ ಸಂಬಂಧ ಕೂಡಾ ಮದುವೆಯಲ್ಲಿ ಕೊನೆಯಾಗಲಿಲ್ಲ. 

5/6
ತಂದೆ ಹೇಳಿದ್ದೇನು
ತಂದೆ ಹೇಳಿದ್ದೇನು

ಇದಕ್ಕೆ ಕಾರಣ ಏನು ಎನ್ನುವುದನ್ನು ಸಲ್ಮಾನ್ ತಂದೆ ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ತಾನು ಮದುವೆಯಾಗುವ ಹುಡುಗಿ ತನ್ನ ತಾಯಿಯಂತೆ ಪರಿವಾರಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಬಯಸುತ್ತಾರೆಯಂತೆ. 

6/6
ಅಸಲಿ ಸತ್ಯ
ಅಸಲಿ ಸತ್ಯ

ತನ್ನ ಪತ್ನಿ ತನ್ನ ಮಕ್ಕಳ ಮತ್ತು ಮನೆಯ ಕೆಲಸವನ್ನು ಮಾಡಬೇಕು, ಸಂಪೂರ್ಣ ಆದ್ಯತೆ ಮನೆ ಮಕ್ಕಳಿಗೆ ನೀಡಬೇಕು ಎನ್ನುವ ಯೋಚನೆ ಸಲ್ಮಾನ್ ನದ್ದು. ಹಾಗಾಗಿ ಸಲ್ಮಾನ ಅದೆಷ್ಟೋ ಬಾರಿ ಪ್ರೀತಿಯಲ್ಲಿ ಬಿದ್ದರೂ ಮಾಡುವೆ ಮಾಡಿಕೊಳ್ಳುವ ಧೈರ್ಯ ಮಾಡಿಲ್ಲ ಎನ್ನುವುದು ತಂದೆ ಸಲೀಂ ಮಾತು. 





Read More