PHOTOS

ಶತಭಿಷಾ ನಕ್ಷತ್ರಕ್ಕೆ ಶನಿ ಪ್ರವೇಶ: ವರ್ಷಾಂತ್ಯದವರೆಗೂ ಈ ರಾಶಿಯವರಿಗೆ ಶನಿ ದಯೆ, ತುಂಬಲಿದೆ ಖಜಾನೆ

Shani Nakshatra Transit: ನ್ಯಾಯದ ದೇವರು ಶನಿ ಸದ್ಯ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ವಿರಾಜಮಾನನಾಗಿದ್ದಾನೆ. 

Advertisement
1/8
ಶನಿ ನಕ್ಷತ್ರ ಪರಿವರ್ತನೆ
ಶನಿ ನಕ್ಷತ್ರ ಪರಿವರ್ತನೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಟೋಬರ್ 03ರಂದು ಶನಿ ಪೂರ್ವ ಭಾದ್ರಪದ ನಕ್ಷತ್ರವನ್ನು ತೊರೆದು ಶತಭಿಷಾ ನಕ್ಷತ್ರಕ್ಕೆ ಪದಾರ್ಪಣೆ ಮಾಡುತ್ತಾನೆ. 

2/8
ರಾಹುವಿನ ನಕ್ಷತ್ರದಲ್ಲಿ ಶನಿ
ರಾಹುವಿನ ನಕ್ಷತ್ರದಲ್ಲಿ ಶನಿ

ಶತಭಿಷಾ ನಕ್ಷತ್ರ ರಾಹುವಿನ ನಕ್ಷತ್ರವಾಗಿದ್ದು ಶನಿ ಈ ನಕ್ಷತ್ರದಲ್ಲಿ ಡಿಸೆಂಬರ್ 26ರವರೆಗೂ ವಿರಾಜಮಾನನಾಗಿರಲಿದ್ದಾನೆ. 

3/8
ಶನಿ ನಕ್ಷತ್ರ ಪರಿವರ್ತನೆ ಪ್ರಭಾವ
ಶನಿ ನಕ್ಷತ್ರ ಪರಿವರ್ತನೆ ಪ್ರಭಾವ

ರಾಹುವಿನ ಶತಭಿಷಾ ನಕ್ಷತ್ರದಲ್ಲಿ ಶನಿ ಪ್ರವೇಶ ಕೆಲವು ರಾಶಿಯವರ ಬದುಕಿನಲ್ಲಿ ಸುವರ್ಣ ಸಮಯವನ್ನು ತರಲಿದೆ ಎನ್ನಲಾಗುತ್ತಿದೆ. 

4/8
ಶನಿ ದಯೆ
ಶನಿ ದಯೆ

ಅಕ್ಟೋಬರ್ 03ರಿಂದ ಈ ವರ್ಷಾಂತ್ಯದವರೆಗೂ ಶನಿ ದಯೆಯಿಂದ ಕೆಲವು ರಾಶಿಯವರು ವಿಶೇಷ ಪ್ರಯೋಜನ ಪಡೆಯಲಿದ್ದು, ಅವರ ಖಜಾನೆ ಭರ್ತಿಯಾಗಲಿದೆ. 

5/8
ಮೇಷ ರಾಶಿ
ಮೇಷ ರಾಶಿ

ಈ ಸಮಯದಲ್ಲಿ ಮೇಷ ರಾಶಿಯ ಜನರು ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ, ವೃತ್ತಿಯಲ್ಲಿ ಪ್ರಗತಿ, ಹಣಕಾಸಿನ ವಿಷಯದಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. 

6/8
ಸಿಂಹ ರಾಶಿ
ಸಿಂಹ ರಾಶಿ

ಶನಿ ದಯೆಯಿಂದ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಹಣಕಾಸಿನ ಹರಿವು ಹೆಚ್ಚಾಗಿ ಸಾಲಗಳಿಂದ ಮುಕ್ತಿ ಪಡೆಯುವಿರಿ. ಪ್ರೇಮ ಸಂಬಂಧದಲ್ಲಿ ಮೂಡಿದ್ದ ಕಲಹಗಳು ಬಗೆಹರಿಯಲಿವೆ. 

7/8
ಕುಂಭ ರಾಶಿ
ಕುಂಭ ರಾಶಿ

ಶನಿ ಮಹಾತ್ಮ ಈ ರಾಶಿಯವರಿಗೆ ಉತ್ತಮ ಆರೋಗ್ಯವನ್ನು ಕರುಣಿಸಿ ದಾಂಪತ್ಯ ಜೀವನದಲ್ಲಿ ಸುಮಧುರ ಕ್ಷಣಗಳನ್ನು ತರಲಿದ್ದಾನೆ. ಆತ್ಮವಿಶ್ವಾಸ ಹೆಚ್ಚಾಗಿ ಕೆಲಸಗಳಲ್ಲಿ ಯಶಸ್ವಿಯಾಗುವಿರಿ. 

8/8
ಶತಭಿಷಾ ನಕ್ಷತ್ರದಲ್ಲಿ ಶನಿ ಪ್ರಭಾವ
ಶತಭಿಷಾ ನಕ್ಷತ್ರದಲ್ಲಿ ಶನಿ ಪ್ರಭಾವ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More