PHOTOS

30ವರ್ಷಗಳ ಬಳಿಕ ಷಡಷ್ಟಕ ರಾಜಯೋಗ: ಈ ರಾಶಿಯವರಿಗೆ ಲಕ್ ಚೇಂಜ್, ಸಕಲವೂ ಕೈಗೂಡುವ ಸುವರ್ಣಕಾಲ

Shadashtak Raja Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದಕ್ಕಿಂತ ಹೆಚ್ಚು ಹೆಚ್ಚು ಗ್ರಹಗಳ ಸಂಯೋಗ ಹೊಂದಿದಾಗ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ. 

Advertisement
1/6
ಶನಿ ಮಂಗಳ ಯುತಿ
ಶನಿ ಮಂಗಳ ಯುತಿ

ಕರ್ಮಫಲದಾತ ಶನಿ ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಕಮಾಂಡರ್ ಗ್ರಹ ಮಂಗಳ ಜೂನ್ 07, 2025ರಂದು ಕರ್ಕಾಟಕ ರಾಶಿಯನ್ನು ತೊರೆದು ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಆರು ಮತ್ತು ಎಂಟನೇ ಮನೆಯಲ್ಲಿ ಶನಿ ಮಂಗಳ ಯುತಿ ಏರ್ಪಡಲಿದೆ. 

2/6
ಷಡಷ್ಟಕ ಯೋಗ
ಷಡಷ್ಟಕ ಯೋಗ

ಎಂಟನೇ ಮನೆಯಲ್ಲಿ ಶನಿ ಆರನೇ ಮನೆಯಲ್ಲಿ ಮಂಗಳನಿಂದಾಗಿ ಶುಭಕರ ಷಡಷ್ಟಕ ಯೋಗ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಕೆಲವು ರಾಶಿಯವರ ಅದೃಷ್ಟವೇ ಬದಲಾಗುತ್ತಿದೆ. 

3/6
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ:  ಷಡಷ್ಟಕ ಯೋಗವು ಈ ರಾಶಿಯವರಿಗೆ ಕಠಿಣ ಪರಿಶ್ರಮದ ಸಂಪೂರ್ಣ ಫಲಗಳನ್ನು ನೀಡಲಿದೆ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ವಿದೇಶ ವ್ಯವಹಾರಗಳಲ್ಲಿ ಭರ್ಜರಿ ಲಾಭವನ್ನು ಪಡೆಯಬಹುದು. ಆದಾಯದ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಮೊದಲಿಗಿಂತ ಸುಧಾರಿಸಲಿದೆ. 

4/6
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿ:  ಷಡಷ್ಟಕ ಯೋಗದಿಂದ ಈ ರಾಶಿಯವರು ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ಬಡ್ತಿ, ವೇತನ ಹೆಚ್ಚಳ. ಉನ್ನತ ಹುದ್ದೆ ಅಲಂಕರಿಸುವಿರಿ. ವ್ಯವಹಾರದಲ್ಲಿ ಉತ್ತಮ ಲಾಭವಾಗಲಿದೆ. ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ನಿಮ್ಮ ಕನಸು ನನಸಾಗುವ ಸಮಯ. 

5/6
ಮೀನ ರಾಶಿ
ಮೀನ ರಾಶಿ

ಮೀನ ರಾಶಿ:  ಷಡಷ್ಟಕ ರಾಜಯೋಗದಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ವೇಗವನ್ನು ಪಡೆಯುವಿರಿ. ವೈವಾಹಿಕ ಬದುಕಿನಲ್ಲಿ ಮಾಧುರ್ಯ ಮೂಡುತ್ತದೆ. ಆರೋಗ್ಯ ಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. 

6/6
ಷಡಷ್ಟಕ ಯೋಗದ ಪರಿಣಾಮ
ಷಡಷ್ಟಕ ಯೋಗದ ಪರಿಣಾಮ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More