PHOTOS

30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್

Shani Shukra Yuti: ಕರ್ಮಫಲಧಾತ ಶನಿ, ಅದೃಷ್ಟಧಾತ ಶುಕ್ರ ಇಬ್ಬರೂ ಶೀಘ್ರದಲ್ಲೇ ಒಟ್ಟಿಗೆ ಕೂಡಲಿದ್ದು ಕೆಲವರ ಅದೃಷ್ಟವನ್ನು ಬೆಳಗಲಿದ್ದಾರೆ. 

Advertisement
1/6
ಶನಿ-ಶುಕ್ರರ ಸಂಯೋಗ
ಶನಿ-ಶುಕ್ರರ ಸಂಯೋಗ

ಶನಿ ಪ್ರಸ್ತುತ ತನ್ನದೇ ರಾಶಿಚಕ್ರ ಚಿಹ್ನೆ ಕುಂಭ ರಾಶಿಯಲ್ಲಿ ಉಪಸ್ಥಿತನಿದ್ದಾನೆ. ಡಿಸೆಂಬರ್ 28ಕ್ಕೆ ಶುಕ್ರ ಕೂಡ ಇದೇ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 

2/6
30 ವರ್ಷಗಳ ಬಳಿಕ ವಿಶೇಷ ಸಂಯೋಗ
30 ವರ್ಷಗಳ ಬಳಿಕ ವಿಶೇಷ ಸಂಯೋಗ

ವೈದಿಕ ಜ್ಯೋತಿಷ್ಯದ ಪ್ರಕಾರ, ಸುಮಾರು 30 ವರ್ಷಗಳ ಬಳಿಕ ಶನಿ-ಶುಕ್ರಯ ಈ ವಿಶೇಷ ಸಂಯೋಗ ಏರ್ಪಡುತ್ತಿದ್ದು ಮೂರು ರಾಶಿಯವರಿಗೆ ವ್ಯಾಪಾರ ವೃದ್ಧಿ, ಧನ-ಲಾಭ, ಸಕಲ ಇಷ್ಟಗಳೂ ಈಡೇರುವ ಸುವರ್ಣ ಸಮಯ ಎನ್ನಲಾಗುತ್ತಿದೆ. 

3/6
ಮೇಷ ರಾಶಿ
ಮೇಷ ರಾಶಿ

ಶನಿ-ಶುಕ್ರರ ಸಂಯೋಗದಿಂದ ಈ ರಾಶಿಯವರಿಗೆ ಬಂಪರ್ ಧನಲಾಭ, ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ, ಬಹಳ ದಿನಗಳ ಕನಸು ನನಸಾಗುವ ಸುವರ್ಣ ಕಾಲ. 

4/6
ವೃಷಭ ರಾಶಿ
ವೃಷಭ ರಾಶಿ

ಈ ವರ್ಷಾಂತ್ಯದಿಂದ ಸ್ಥಗಿತಗೊಂಡಿರುವ ಕೆಲಸಗಳು ಮತ್ತೆ ವೇಗವನ್ನು ಪಡೆಯಲಿವೆ. ಹಣಕಾಸಿನ ಸ್ಥಿತಿ ಸುಧಾರಿಸಿ ಆರ್ಥಿಕ ಸಂಕಷ್ಟದಿಂದ ಪರಿಹಾರ ಪಡೆಯುವಿರಿ. 

5/6
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಹೊಸ ಕೆಲಸಕ್ಕಾಗಿ ಹಲವು ಅವಕಾಶಗಳನ್ನು ಪಡೆಯುವಿರಿ. ವೃತ್ತಿಪರರಿಗೆ ಪ್ರಮೋಷನ್, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವ ಸಾಧ್ಯತೆ. ವೈವಾಹಿಕ ಬದುಕಿನಲ್ಲಿ ಸುಮಧುರ ಸಮಯವನ್ನು ಆನಂದಿಸುವಿರಿ. 

6/6
ಶನಿ ಶುಕ್ರ ಯುತಿ ಪ್ರಭಾವ
ಶನಿ ಶುಕ್ರ ಯುತಿ ಪ್ರಭಾವ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More