PHOTOS

ಬಿಗ್ ಬಾಸ್​ 11 ರ ಸುದೀಪ್ ಸಂಭಾವನೆ ಎಷ್ಟು ಕೋಟಿ ? ಮೊದಲ ಸೀಸನ್‌ಗೆ ಕಿಚ್ಚ ಪಡೆದಿದ್ದಿಷ್ಟೇ !

Sudeep remuneration for Bigg Boss: ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಶೋನ 11 ಸೀಸನ್‌ಗಳನ್ನು ನಿರೂಪಣೆ ಮಾಡಿದ್ದಾರೆ. ಈ ಸೀಸನ್ ಬಳಿಕ ಶೋ ತೊರೆಯಲು ನಿರ್ಧರಿಸಿದ್ದಾರೆ.

Advertisement
1/5
ಸುದೀಪ್ ಬಿಗ್‌ಬಾಸ್ ಸಂಭಾವನೆ
ಸುದೀಪ್ ಬಿಗ್‌ಬಾಸ್ ಸಂಭಾವನೆ

Sudeep remuneration for Bigg Boss: ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಶೋನ 11 ಸೀಸನ್‌ಗಳನ್ನು ನಿರೂಪಣೆ ಮಾಡಿದ್ದಾರೆ. ಈ ಸೀಸನ್ ಬಳಿಕ ಶೋ ತೊರೆಯಲು ನಿರ್ಧರಿಸಿದ್ದಾರೆ.   

2/5
ಸುದೀಪ್ ಬಿಗ್‌ಬಾಸ್ ಸಂಭಾವನೆ
ಸುದೀಪ್ ಬಿಗ್‌ಬಾಸ್ ಸಂಭಾವನೆ

ಮೊದಲ ಬಿಗ್‌ಬಾಸ್‌ನ ಐದು ಸೀಸನ್‌ಗಳನ್ನು ನಡೆಸಲು ಸುದೀಪ್ ಒಪ್ಪಂದ ಮಾಡಿಕೊಂಡಿದ್ದರು. ಪ್ರತಿ ಸೀಸನ್‌ಗೆ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರಂತೆ.

3/5
ಸುದೀಪ್ ಬಿಗ್‌ಬಾಸ್ ಸಂಭಾವನೆ
ಸುದೀಪ್ ಬಿಗ್‌ಬಾಸ್ ಸಂಭಾವನೆ

ಮೊದಲ 5 ಸೀಸನ್‌ಗಳಿಗೆ ಸುದೀಪ್‌ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ.

4/5
ಸುದೀಪ್ ಬಿಗ್‌ಬಾಸ್ ಸಂಭಾವನೆ
ಸುದೀಪ್ ಬಿಗ್‌ಬಾಸ್ ಸಂಭಾವನೆ

ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 11 ನಡೆಸಿಕೊಡಲು 8 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿ ಆಗಿದೆ. 

5/5
ಸುದೀಪ್ ಬಿಗ್‌ಬಾಸ್ ಸಂಭಾವನೆ
ಸುದೀಪ್ ಬಿಗ್‌ಬಾಸ್ ಸಂಭಾವನೆ

ಸೂಚನೆ: ಈ ಬಗ್ಗೆ ಸುದೀಪ್ ಅಥವಾ ಕಲರ್ಸ್ ವಾಹಿನಿಯ ಕಡೆಯಿಂದಾಗಲೀ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.





Read More