PHOTOS

T20 Worldcup 2024: ಪಾಕಿಸ್ತಾನ ತಂಡಕ್ಕೆ ಮೊದಲ ಗೆಲುವು: ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಕೆನಡಾ.

T20 Worldcup 2024: ಸರಣಿ ಸೋಲುಗಳ ನಂತರ ಪಾಕಿಸ್ತಾನ ಮತ್ತೆ ತನ್ನ ಗೆಲುವಿನ ಖಾತೆ ತೆರೆದಿದೆ. ಮಂಗಳವಾರ ಕೆನಡಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಬಾಬರ್‌ ಪಡೆ ವಿರೋಧಿ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. 
 

Advertisement
1/7
Pakisthan vs Canada
Pakisthan vs Canada

ವಿಶ್ವಕಪ್‌ ಪಂದ್ಯಾವಳಿಯ ಮೊದಲೆರೆಡು ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಅಮೇರಿಕಾ ಹಾಗೂ ಭಾರತ ತಂಡಗಳ ನಡುವೆ ಹೀನಾಯವಾಗಿ ಸೋಲುಂಡಿತ್ತು ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ಇದೀಗ ಮೂರನೆ ಪಂದ್ಯದಲ್ಲಿ ಗೆದ್ದು ಗೆಲುವಿನ ಖಾತೆ ತೆರೆದಿದೆ.  

2/7
Pakisthan vs Canada
Pakisthan vs Canada

ಟಿ-20 ವಿಶ್ವಕಪ್‌ 2024ನ ಪಂದ್ಯ ಜೂನ್‌ 11 ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಡರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡ ಕೆನಡಾ ತಂಡದ ವಿರುದ್ಧ ಗೆದ್ದು ಬೀಗಿದೆ.  

3/7
Pakisthan vs Canada
Pakisthan vs Canada

ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ತಂಡ ಮೂರನೆ ಪಂದ್ಯದಲ್ಲಿ ಮೊದಲ ಗೆಲುವನ್ನ ತನ್ನ ಮುಡಿಗೇರಿಸಿಕೊಂಡಿದೆ.  

4/7
Pakisthan vs Canada
Pakisthan vs Canada

ವಿಶ್ವಕಪ್‌ ಪಂದ್ಯಾವಳಿಯ ಮೊದಲೆರೆಡು ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಅಮೇರಿಕಾ ಹಾಗೂ ಭಾರತ ತಂಡಗಳ ನಡುವೆ ಹೀನಾಯವಾಗಿ ಸೋಲುಂಡಿತ್ತು ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ಇದೀಗ ಮೂರನೆ ಪಂದ್ಯದಲ್ಲಿ ಗೆದ್ದು ಗೆಲುವಿನ ಖಾತೆ ತೆರೆದಿದೆ. ಈ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನ ತಂಡ ಸೂಪರ್‌ 8 ಕ್ಕೆ ಪ್ರವೇಶಿಸುವ ಚಾನ್ಸ್‌ ಅನ್ನು ಕಾಪಾಡಿಕೊಂಡಿದೆ.  

5/7
Pakisthan vs Canada
Pakisthan vs Canada

ಮಂಗಳವಾರ ನಡೆದ ಪಂದ್ಯದಲ್ಲಿ ಕೆನಡಾ ತಂಡ ಟಾಸ್‌ ಸೋತು ಬ್ಯಾಟಿಂಗ್‌ ಆಯ್ದುಕೊಂಡಿತ್ತು. ಇದುವೇ ಕೆನಡಾ ತಂಡಕ್ಕೆ ಮೈನಸ್‌ ಪಾಯಿಂಟ್‌ ಆಗಿತ್ತು. 20 ಓವರ್‌ಗಳಲ್ಲಿ ಕೆನಡಾ ತಂಡ ಕೇವಲ 106 ರನ್‌ ಗಳಿಸಲು ಶಕ್ತವಾಯಿತು.   

6/7
Pakisthan vs Canada
Pakisthan vs Canada

ಟಾರ್ಗೆಟ್‌ ಬೆನ್ನಟ್ಟಿದ್ದ ಪಾಕಿಸ್ತಾನ ತಂಡ 17.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 107 ರನ್‌ ಗಳಿಸಿ ಪಂದ್ಯ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.  

7/7
Pakisthan vs Canada
Pakisthan vs Canada

ಪಾಕ್‌ ತಂಡದ ನಾಯಕ ಬಾಬರ್‌ ಹಾಗೂ ರಿಜ್ವಾನ್‌ ಜೊತೆಯಟವಾಡೋ ಮೂಲಕ 63 ರನ್‌ ಕಲೆ ಹಾಕಿದ್ದರು. ಒಂದು ಬೌಂಡರಿ ಒಂದು ಸಿಕ್ಸರ್‌ ಬಾರಿಸೋ ಮೂಲಕ ಬಾಬರ್‌ ಅಜಂ 33 ರನ್‌ ಗಳಿಸಿದರು. ಎರಡು ಬೌಂಡರಿ ಒಂದು ಸಿಕ್ಸರ್‌ ಬಾರಿಸೋ ಮೂಲಕ ಮೊಹಮ್ಮದ್‌ ರಿಜ್ವಾನ್‌ 53 ರನ್‌ ಬಾರಿಸಿದರು. ಈ ಜೋಡಿಯ ಜೊತೆಯಾಟ ಪಂದ್ಯ ಗೆಲ್ಲುವಲ್ಲಿ ಮೂಖ್ಯ ಪಾತ್ರ ವಹಿಸಿತು.  





Read More