PHOTOS

ಒಂದು ವರ್ಷದವರೆಗೆ ಈ ರಾಶಿಯವರಿಗೆ ಗುರುದೆಸೆ !ಮೂರು ಪಟ್ಟು ವೇಗದಲ್ಲಿ ಕರುಣಿಸುತ್ತಾನೆ ಧನ ಸಂಪತ್ತು ! ತೆರೆದುಕೊಳ್ಳುವುದು ಮನೆ, ಭೂಮಿ ಮತ್ತು ಕಾರು ಖರೀದಿ ಯೋಗ !

ಮೂರು ರಾಶಿಯವರ ಆರ್ಥಿಕ ಬೆಳವಣಿಗೆ ಮೂರೂ ಪಟ್ಟು ವೇಗದಲ್ಲಿಯೇ ನಡೆಯುವುದು. ಅಂದುಕೊಂಡ ಕೆಲಸ ಪೂರ್ಣವಾಗುವುದು. ಉದ್ಯೋಗದಲ್ಲಿ ಬದಲಾವಣೆ ಸಿಗಬಹುದು.  
 

Advertisement
1/7
ಈ ರಾಶಿಯವರಿಗೆ ಗುರು ಬಲ
ಈ ರಾಶಿಯವರಿಗೆ ಗುರು ಬಲ

ಗುರು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಆ ಪ್ರಕಾರ ಈ ವರ್ಷವೂ  ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಆದರೆ ಈ ವರ್ಷದ ಗುರುವಿನ ಚಲನೆ ವಿಶೇಷವಾಗಿರಲಿದೆ. ಗುರು ಈ ವರ್ಷ ಮೂರು ಪಟ್ಟು ವೇಗದಲ್ಲಿ ಚಲಿಸಲಿದ್ದಾನೆ.    

2/7
ಈ ರಾಶಿಯವರಿಗೆ ಗುರು ಬಲ
ಈ ರಾಶಿಯವರಿಗೆ ಗುರು ಬಲ

ಅಂದರೆ ಸಾಮಾನ್ಯವಾಗಿ ವರ್ಷದಲ್ಲಿ ಒಮ್ಮೆ ರಾಶಿ ಬದಲಾಯಿಸುವ ಗುರು ಈ ವರ್ಷ ಮೂರು ಬಾರಿ ರಾಶಿ ಬದಲಿಸುತ್ತಾನೆ.ಈ ಬದಲಾವಣೆ ಕೆಲವು ರಾಶಿಯವರಿಗೆ ವಿಶೇಷ ಶುಭ ಫಲಗಳನ್ನು ನೀಡಲಿದೆ.

3/7
ಈ ರಾಶಿಯವರಿಗೆ ಗುರು ಬಲ
ಈ ರಾಶಿಯವರಿಗೆ ಗುರು ಬಲ

ಮೂರು ರಾಶಿಯವರ ಆರ್ಥಿಕ ಬೆಳವಣಿಗೆ ಮೂರೂ ಪಟ್ಟು ವೇಗದಲ್ಲಿಯೇ ನಡೆಯುವುದು. ಅಂದುಕೊಂಡ ಕೆಲಸ ಪೂರ್ಣವಾಗುವುದು. ಉದ್ಯೋಗದಲ್ಲಿ ಬದಲಾವಣೆ ಸಿಗಬಹುದು.  

4/7
ಈ ರಾಶಿಯವರಿಗೆ ಗುರು ಬಲ
ಈ ರಾಶಿಯವರಿಗೆ ಗುರು ಬಲ

ಮೇಷ ರಾಶಿ :ಈ ರಾಶಿಯವರ ಸಂಪತ್ತು ವಿಪರೀತವಾಗಿ ಹೆಚ್ಚುವುದು. ಇಲ್ಲಿಯವರೆಗೆ ಪೂರೈಸಲು ಸಾಧ್ಯವಾಗದ ಕೆಲಸಗಳು ಕೂಡಾ ಈ ಸಲ ಕೈಗೂಡುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು. ವಿದೇಶದಿಂದ ಹಣ ಗಳಿಸುವ ಅವಕಾಶಗಳು ಸಿಗುತ್ತವೆ. ಭೂಮಿ, ಮೆ ಖರೀದಿಸುವ ಯೋಗವಿದೆ.   

5/7
ಈ ರಾಶಿಯವರಿಗೆ ಗುರು ಬಲ
ಈ ರಾಶಿಯವರಿಗೆ ಗುರು ಬಲ

ಧನು ರಾಶಿ :ತಮ್ಮ ಉದ್ಯೋಗದಲ್ಲಿ ಹೆಚ್ಚಿನ ಲಾಭಗಳನ್ನು ಗಳಿಸುವ ಅವಕಾಶ ಸಿಗುತ್ತದೆ. ಪ್ರಗತಿಗೆ ಹೊಸ ಹೊಸ ಅವಕಾಶಗಳು ಸಿಗುತ್ತವೆ. ನಿಂತು ಹೋಗಿದ್ದ ಕೆಲಸಗಳು ಮತ್ತೆ ಚುರುಕು ಪಡೆಯುವುದು. ಮನೆ, ಭೂಮಿ ಮತ್ತು ಕಾರು ಖರೀದಿಸುವ ದಾರಿ ತೆರೆದುಕೊಳ್ಳುತ್ತದೆ.

6/7
ಈ ರಾಶಿಯವರಿಗೆ ಗುರು ಬಲ
ಈ ರಾಶಿಯವರಿಗೆ ಗುರು ಬಲ

ಕುಂಭ ರಾಶಿ :ಉದ್ಯೋಗದ ಹುಡುಕಾಟದಲ್ಲಿರುವವರ ಹುಡುಕಾಟ ಪೂರ್ಣವಾಗುವುದು. ಕುಂಭ ರಾಶಿಯವರ ಅದೃಷ್ಟವು ಪ್ರಕಾಶಮಾನವಾಗಿರುತ್ತದೆ. ಅವರು ತಮ್ಮ  ಉದ್ಯೋಗದಲ್ಲಿ ಪ್ರಗತಿ ಹೊಂದುತ್ತಾರೆ.ವೃತ್ತಿಪರ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದಾಯ ಹೆಚ್ಚಿಸುವ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.   

7/7
ಈ ರಾಶಿಯವರಿಗೆ ಗುರು ಬಲ
ಈ ರಾಶಿಯವರಿಗೆ ಗುರು ಬಲ

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ





Read More