PHOTOS

ಮಹಿಳೆಯ ದೇಹದ ಈ ಭಾಗವೇ ಆಕೆಯ ವೀಕ್ನೆಸ್.. ಆ ಸಮಯದಲ್ಲಿ ಮುಟ್ಟಿದ್ರೆ ಹೆಚ್ಚಾಗುವುದು ಆಸಕ್ತಿ!

physical relationship Desire: ಮಹಿಳೆಯರು ಕಾಮಸಕ್ತಿಯನ್ನು ಹೊಂದಿರುವುದು ತುಂಬಾ ವಿರಳ. ಆದರೆ ಅವರಲ್ಲಿ ಮಾತ್ರ ಲೈಂಗಿಕ ಆಸಕ್ತಿ ಹೆಚ್ಚಾಗಿರುತ್ತದೆ.
 

Advertisement
1/5

physical relationship Desire: ಪುರುಷರಲ್ಲಿ ಕಾಮಸಕ್ತಿ ಇದ್ದಾಗ ಮಹಿಳೆಯರಲ್ಲಿ ಕೆಲವೊಮ್ಮೆ ಆ ಆಸಕ್ತಿ ಇರುವುದಿಲ್ಲ, ಪುರುಷರ ಆಸೆಗೆ ಮಹಿಳೆ ಸ್ಪಂದಿಸುವುದಿಲ್ಲ. ಆದರೆ. ಮಹಿಳೆಯ ಈ ದೇಹದ ಭಾಗವನ್ನು ಸ್ಪರ್ಶಿಸುವುದರಿಂದ ಮಹಿಳೆಯಲ್ಲಿ ಕಾಮಾಸಕ್ತಿಯನ್ನು ಬೆಳೆಸಬಹುದು.  

2/5

ಮಹಿಳೆ ಪುರುಷನ ಆಸೆಗೆ ಸ್ಪಂದಿಸದೆ ಇದ್ದಾಗ ಮಹಿಳೆಯ ಈ ದೇಹದ ಭಾಗವನ್ನು ಸ್ಪರ್ಶಿಸುವುದರಿಂದ ಮಹಿಳೆಯಲ್ಲಿ ಲೈಂಗಿಕಾಸಕ್ತಿ ಹೆಚ್ಚಾಗುತ್ತದೆ.   

3/5

ಮಹಿಳೆಯಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸಬೇಕೆಂದರೆ ಆಕೆಯ ತೊಡೆಯನ್ನು ಸ್ಪರ್ಶಿಸಿದರೆ ಸಾಕು, ಆಕೆ ಉದ್ರೇಕಗೊಳುತ್ತಾರೆ. ಅದು ಮಹಿಳೆಯರ ಸಂವೇದನಾ ಭಾಗದಲ್ಲಿ ಒಂದಾಗಿದ್ದು, ತೊಡೆಯನ್ನು ಸ್ಪರ್ಶಿಸಿದಾಗ ಮಹಿಳೆ ಪುರುಷನ ಆಸೆಗೆ ಸ್ಪಂದಿಸಲಯ ಆರಂಭಿಸುತ್ತಾಳೆ.  

4/5

ಮಹಿಳೆಯರ ಸೂಕ್ಷ್ಮ ಭಾಗಗಳಲ್ಲಿ ಸೊಂಟ ಕೂಡ ಒಂದು, ಸೊಂಟ ಮಹಿಳೆಯರಲ್ಲಿ ಅತ್ಯಾಕರ್ಷಿತ ಭಾಗವೂ ಹೌದು, ಮಹಿಳೆಯರ ಸೊಂಟವನ್ನು ಸ್ಪರ್ಶಿಸುವುದರಿಂದ ಆಕೆ ಕಾಮದ್ವೇಗ ಹೆಚ್ಚಾಗುತ್ತದೆ.   

5/5

ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ಆಕೆಯ ಕೆನ್ನೆಯನ್ನು ಸ್ಪರ್ಶಿಸಬೇಕು. ಏಕೆಂದರೆ ಇದು, ಅತ್ಯಂತ ಮೃದುವಾದ ಭಾಗ, ಇದನ್ನು ನಿಧಾನವಾಗಿ ಸ್ಪರ್ಶಿಸುವುದರಿಂದ ಮಹಿಳೆ ಕಾಮದ್ವೇಗಕ್ಕೆ ಒಳಗಾಗುತ್ತಾಳೆ.   





Read More