PHOTOS

"ನಿಮಗೆ ನನ್ನನ್ನು ನೋಡಲೂ ಸಾಧ್ಯವಾಗಲ್ಲ, ನಾನು ಹೊರಡುತ್ತೇನೆ"- ಫ್ಯಾನ್ಸ್‌ ಟೆನ್ಶನ್‌ ಹೆಚ್ಚಿಸಿದ ವಿರಾಟ್ ಕೊಹ್ಲಿ ಹೇಳಿಕೆ! ಭಾರತ ತೊರೆದು ಹೊರಟೇಬಿಟ್ರಾ ವಿರುಷ್ಕಾ?

Virat Kohli Statement on Leaving India: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿದ್ದಾರೆ. ಟೆಸ್ಟ್, ODI ಅಥವಾ T20 ಫಾರ್ಮ್ಯಾಟ್ ಯಾವುದೇ ಆಗಿರಲಿ, ಆಟದ ಪ್ರತಿಯೊಂದು ಸ್ವರೂಪದಲ್ಲೂ ವಿರಾಟ್ ಕೊಹ್ಲಿಯೇ ಕಿಂಗ್.

Advertisement
1/7
ವಿರಾಟ್ ಕೊಹ್ಲಿ ಹೇಳಿಕೆ
ವಿರಾಟ್ ಕೊಹ್ಲಿ ಹೇಳಿಕೆ

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿದ್ದಾರೆ. ಟೆಸ್ಟ್, ODI ಅಥವಾ T20 ಫಾರ್ಮ್ಯಾಟ್ ಯಾವುದೇ ಆಗಿರಲಿ, ಆಟದ ಪ್ರತಿಯೊಂದು ಸ್ವರೂಪದಲ್ಲೂ ವಿರಾಟ್ ಕೊಹ್ಲಿಯೇ ಕಿಂಗ್.

2/7
ವಿರಾಟ್ ಕೊಹ್ಲಿ ಹೇಳಿಕೆ
ವಿರಾಟ್ ಕೊಹ್ಲಿ ಹೇಳಿಕೆ

ಎಲ್ಲಾ ಮೂರು ಸ್ವರೂಪಗಳಲ್ಲಿ 50 ಕ್ಕಿಂತ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿದ್ದ ಏಕೈಕ ಆಟಗಾರ ವಿರಾಟ್ ಕೊಹ್ಲಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೊಂದೆಡೆ ಸದ್ಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಆಡುತ್ತಿರುವ ಕೊಹ್ಲಿ ಭಾರತ ತೊರೆದು ವಿದೇಶದಲ್ಲಿ ಶಾಶ್ವತವಾಗಿ ನೆಲೆಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

 

3/7
ವಿರಾಟ್ ಕೊಹ್ಲಿ ಹೇಳಿಕೆ
ವಿರಾಟ್ ಕೊಹ್ಲಿ ಹೇಳಿಕೆ

ಇದಕ್ಕೆ ಪೂರಕ ಎಂಬಂತೆ, ಅವರ ಹೇಳಿಕೆಯೊಂದು ಮುನ್ನೆಲೆಗೆ ಬಂದಿದೆ.  

 

4/7
ವಿರಾಟ್ ಕೊಹ್ಲಿ ಹೇಳಿಕೆ
ವಿರಾಟ್ ಕೊಹ್ಲಿ ಹೇಳಿಕೆ

ಅಂದಹಾಗೆ ಪ್ರಸ್ತುತ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿನ ಬೀದಿಗಳಲ್ಲಿ ಜನಸಾಮಾನ್ಯರಂತೆ ಅಡ್ಡಾಡುತ್ತಿರುವ ಫೋಟೋಗಳು ಆಗಾಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

 

5/7
ವಿರಾಟ್ ಕೊಹ್ಲಿ ಹೇಳಿಕೆ
ವಿರಾಟ್ ಕೊಹ್ಲಿ ಹೇಳಿಕೆ

ಇತ್ತೀಚಿಗೆ ಟಿ20 ವಿಶ್ವಕಪ್‌ ಗೆದ್ದ ಖುಷಿಯಲ್ಲಿದ್ದ ಭಾರತಕ್ಕೆ ವಿದಾಯ ಹೇಳುವ ಮೂಲಕ ವಿರಾಟ್‌ ಶಾಕ್‌ ನೀಡಿದ್ದರು. ಅದಷ್ಟೇ ಅಲ್ಲದೆ, ನಿವೃತ್ತಿ ಘೋಷಣೆಗೆ ಕೆಲ ದಿನಗಳ ಮುಂಚೆ ವಿರಾಟ್‌ ಹೇಳಿಕೆಯೊಂದನ್ನು ನೀಡಿದ್ದು, ಅವರ ಅಭಿಮಾನಿಗಳಿಗೆ ಟೆನ್ಶನ್‌ ನೀಡಿದೆ.

 

6/7
ವಿರಾಟ್ ಕೊಹ್ಲಿ ಹೇಳಿಕೆ
ವಿರಾಟ್ ಕೊಹ್ಲಿ ಹೇಳಿಕೆ

"ನನ್ನ ಮನಸ್ಸಿಗೆ ಒಂದು ಬಾರಿ ಮುಗಿಯಿತು ಎಂದು ಅನಿಸಿದರೆ, ನಾನು ಹೋರಡುತ್ತೇನೆ. ಆ ಬಳಿಕ ನೀವು ನನ್ನನ್ನು ನೋಡಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ, ನಾನು ಆಡುವಷ್ಟು ಕಾಲ, ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದರು.

 

7/7
ವಿರಾಟ್ ಕೊಹ್ಲಿ ಹೇಳಿಕೆ
ವಿರಾಟ್ ಕೊಹ್ಲಿ ಹೇಳಿಕೆ

ಈ ಹೇಳಿಕೆ ಸದ್ಯ ಮುನ್ನೆಲೆ ಬಂದಿದ್ದು, ವಿರುಷ್ಕಾ ಜೋಡಿ ಶಾಶ್ವತವಾಗಿ ಭಾರತ ತೊರೆದು ಲಂಡನ್‌ನಲ್ಲಿಯೇ ವಾಸವಾಗಲಿದ್ದಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ

 





Read More