PHOTOS

ಕೊನೆಗೂ ವಿರಾಟ್‌ ಕೊಹ್ಲಿ ಪುತ್ರನ ಫೋಟೋ ಕ್ಯಾಪ್ಚರ್‌.. ಎಷ್ಟು ಮುದ್ದಾಗಿದೆ ಈ ಕಂದ! ನೀವು ನೋಡಿ ಇಲ್ಲಿವೆ

Virat Kohli Son Akaay Photo: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರಸ್ತುತ ಪರ್ತ್‌ನಲ್ಲಿದ್ದಾರೆ. ಹೊಸ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

Advertisement
1/5
ವಿರಾಟ್ ಕೊಹ್ಲಿ ಮಗ ಅಕಾಯ್ ಫೋಟೋ
ವಿರಾಟ್ ಕೊಹ್ಲಿ ಮಗ ಅಕಾಯ್ ಫೋಟೋ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರಸ್ತುತ ಪರ್ತ್‌ನಲ್ಲಿದ್ದಾರೆ. ಹೊಸ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಗನನ್ನು ಸಹ ನೋಡಬಹುದಾಗಿದೆ. 

2/5
ವಿರಾಟ್ ಕೊಹ್ಲಿ ಮಗ ಅಕಾಯ್ ಫೋಟೋ
ವಿರಾಟ್ ಕೊಹ್ಲಿ ಮಗ ಅಕಾಯ್ ಫೋಟೋ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕ್ಯಾಶುಯಲ್ ಉಡುಪು ಧರಿಸಿದ್ದು ಕೂಲ್ ಲುಕ್ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. 

3/5
ವಿರಾಟ್ ಕೊಹ್ಲಿ ಮಗ ಅಕಾಯ್ ಫೋಟೋ
ವಿರಾಟ್ ಕೊಹ್ಲಿ ಮಗ ಅಕಾಯ್ ಫೋಟೋ

ಅನುಷ್ಕಾ ನೀಲಿ ಬಣ್ಣದ ಡೆನಿಮ್‌ ಕಪ್ಪು ಟೀ ಶರ್ಟ್‌ ಧರಿಸಿದ್ದರೆ, ವಿರಾಟ್ ನೀಲಿ ಬಣ್ಣದ ಡೆನಿಮ್‌ ತಿಳಿ ಬಣ್ಣದ ಟೀ ಶರ್ಟ್‌ ಧರಿಸಿದ್ದಾರೆ. 

4/5
ವಿರಾಟ್ ಕೊಹ್ಲಿ ಮಗ ಅಕಾಯ್ ಫೋಟೋ
ವಿರಾಟ್ ಕೊಹ್ಲಿ ಮಗ ಅಕಾಯ್ ಫೋಟೋ

ಕಳೆದ ತಿಂಗಳು  ಪರ್ತ್‌ನ ಕಾಫಿ ಶಾಪ್‌ನ ಹೊರಗೆ ಕಾಫಿ ಕುಡಿಯುತ್ತಿದ್ದ ಸಂದರ್ಭದ ಫೋಟೋ ಇದಾಗಿದೆ. ಆ ಫೋಟೋದಲ್ಲಿ ಅವರ ಮಗಳು ವಾಮಿಕಾ ಕೂಡ ಇದ್ದಾರೆ. 

5/5
ವಿರಾಟ್ ಕೊಹ್ಲಿ ಮಗ ಅಕಾಯ್ ಫೋಟೋ
ವಿರಾಟ್ ಕೊಹ್ಲಿ ಮಗ ಅಕಾಯ್ ಫೋಟೋ

ಅನುಷ್ಕಾ ಜೊತೆಗೆ ವಿರಾಟ್ ತಮ್ಮ ಮಕ್ಕಳೊಂದಿಗೆ ಮುಂಬೈನಿಂದ ಹೊರಟು ಈ ತಿಂಗಳ ಆರಂಭದಲ್ಲಿ ಪರ್ತ್ ತಲುಪಿದರು. 





Read More