ಇತ್ತೀಚಿನ ದಿನಗಳಲ್ಲಿ, ಬಹುತೇಕ ಎಲ್ಲರ ಮನೆಗಳಲ್ಲಿ ಫ್ರಿಡ್ಜ್ ಇರುತ್ತದೆ. ಆದರೆ ಕೆಲವೊಮ್ಮೆ ಫ್ರಿಡ್ಜ್ ಸರಿಯಾಗಿ ಕೂಲಿಂಗ್ ಆಗುವುದಿಲ್ಲ. ಇದರಿಂದಾಗಿ ಫ್ರಿಡ್ಜ್‌ನಲ್ಲಿ ಇರಿಸಲಾಗಿರುವ ವಸ್ತುಗಳು ಹಾಳಾಗುತ್ತವೆ. ನೀವೂ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಇದೊಂದು ಕೆಲಸ ಮಾಡಿಬಿಡಿ. ತಕ್ಷಣದಿಂದಲೇ ಫ್ರಿಜ್ ಮತ್ತೆ ಕೂಲಿಂಗ್ ಆಗಲು ಶುರುವಾಗುತ್ತದೆ.
ಟೆಂಪರೆಚರ್ ಚೆಕ್ ಮಾಡಿ :
ನಿಮ್ಮ ಫ್ರಿಡ್ಜ್ ಸರಿಯಾಗಿ ಕೂಲ್ ಆಗುತ್ತಿಲ್ಲ ಎಂದಾದರೆ ಮೊದಲು ಫ್ರಿಡ್ಜ್‌ನ ತಾಪಮಾನ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ ಅದನ್ನು ಸರಿಯಾಗಿ ಹೊಂದಿಸಬೇಕು. ಫ್ರಿಡ್ಜ್ ಯಾವಾಗಲೂ 4-5 ಡಿಗ್ರಿಗಳಲ್ಲಿ ಕಾರ್ಯನಿರ್ವಹಿಸಬೇಕು. ಹೀಗೆ ಮಾಡುವುದರಿಂದ, ನಿಮ್ಮ ಫ್ರಿಡ್ಜ್ ಸರಿಯಾಗಿ ತಣ್ಣಗಾಗಬಹುದು.
ಇದನ್ನೂ ಓದಿ : ಶೀಘ್ರದಲ್ಲೇ Vivo X Fold 5 ಬಿಡುಗಡೆ; ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ
ಫ್ರಿಡ್ಜ್ ಡೋರ್ ಸೀಲ್ :
ನಿಮ್ಮ ಫ್ರಿಡ್ಜ್‌ನ ತಾಪಮಾನ ಸರಿಯಾಗಿದ್ದರೆ, ಫ್ರಿಡ್ಜ್ ಡೋರ್ ಸೀಲ್ ಅನ್ನು ಪರಿಶೀಲಿಸಬೇಕು. ಫ್ರಿಡ್ಜ್ ಬಾಗಿಲಿನ ಸೀಲ್ ಸವೆದುಹೋಗಿದ್ದರೆ ಅಥವಾ ಮುರಿದಿದ್ದರೆ, ಅದು ಫ್ರಿಡ್ಜ್ ಸರಿಯಾಗಿ ತಣ್ಣಗಾಗಲು ಬಿಡುವುದಿಲ್ಲ.
ಕಂಡೆನ್ಸರ್ ಕಾಯಿಲ್ :
ರೆಫ್ರಿಜರೇಟರ್ ಸರಿಯಾಗಿ ಕೂಲ್ ಆಗುತ್ತಿಲ್ಲ ಎಂದಾದರೆ, ರೆಫ್ರಿಜರೇಟರ್‌ನ ಕಂಡೆನ್ಸರ್ ಕಾಯಿಲ್ ಅನ್ನು ಸ್ವಚ್ಛಗೊಳಿಸಬಹುದು. ಕಂಡೆನ್ಸರ್ ಕಾಯಿಲ್ ಮೇಲೆ ಕೊಳೆ ಸಂಗ್ರಹವಾಗುವುದರಿಂದ ರೆಫ್ರಿಜರೇಟರ್ ಸರಿಯಾಗಿ ಕೂಲ್ ಆಗುವುದಿಲ್ಲ. ಅದನ್ನು ಮೃದುವಾದ ಬ್ರಷ್ ಅಥವಾ ವ್ಯಾಕ್ಯೂಮ್ ಬಳಸಿ ಸ್ವಚ್ಚಗೊಳಿಸಬೇಕು.
ಇದನ್ನೂ ಓದಿ : Jio Prepaid Plan: ಐದು ಅಗ್ಗದ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದ ಮುಖೇಶ್ ಅಂಬಾನಿ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
(ಸೂಚನೆ : ಈ ಸುದ್ದಿಯನ್ನು ಬರೆಯುವಾಗ ನಾವು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ. )
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.