Videos

ಜೂನ್ 26, 2025: ಕನ್ಯಾ, ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

Daily Horoscope 26 June 2025: ಇಂದಿನ ದಿನ ಭವಿಷ್ಯ ಜೂನ್ 25, 2025 ಕನ್ಯಾ ರಾಶಿಯವರ ಭವಿಷ್ಯ : ಏಕಾದಶಾಧಿಪತಿ ಕರ್ಮ ಸ್ಥಾನದಲ್ಲಿರುವುದರಿಂದ ತುಂಬಾ ವಿಶೇಷವಾದ ದಿನ. ಉದ್ಯೋಗ ಕ್ಷೇತ್ರದಲ್ಲಿ ಸಾಫ್ಟ್ ಕಾರ್ನರ್ ನಿಂದ ವರ್ತಿಸುವುದು ಸೂಕ್ತವಲ್ಲ. ಈ ಒಂದು ವಿಚಾರದಲ್ಲಿ ತುಂಬಾ ಸೂಕ್ಷ್ಮತೆಯಿಂದ ಕೆಲಸ ಮಾಡಿ. ತುಲಾ ರಾಶಿಯವರ ಭವಿಷ್ಯ: ಕರ್ಮ ಸ್ಥಾನಾಧಿಪತಿ ಭಾಗ್ಯದಲ್ಲಿ ಕುಳಿತಿದ್ದಾನೆ. ಇದರಿಂದ ದಿನ ಉತ್ತಮವಾಗಿದೆ. ಆದರೆ, ಹಿಂದೆ ನೀವು ಮಾಡಿರುವ ತಪ್ಪು ಅಥವಾ ಹಣಕಾಸಿನ ವಿಚಾರದಲ್ಲಿ ಯಾರೋ ಮಾಡಿರುವ ತಪ್ಪುಗಳಿಗೆ ಇಂದು ನೀವು ತಲೆಕೊಡಬೇಕಾಗಬಹುದು. ಇಂದು ಕಚೇರಿಯಲ್ಲಿ ಮೊದಲು ಲೆಕ್ಕಪತ್ರಗಳನ್ನು ಪರಿಶೀಲಿಸಿ. ವೃಶ್ಚಿಕ ರಾಶಿಯವರ ಭವಿಷ್ಯ: ಭಾಗ್ಯಾಧಿಪತಿ ಅಷ್ಟಮದಲ್ಲಿ ಕುಳಿತಿರುವುದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕಾದ ದಿನ. ಇಲ್ಲವೇ, ಅವಕಾಶಗಳು ಕೈತಪ್ಪಿ ಹೋಗುವ ಸಂಭವವಿರುತ್ತದೆ. ಇದರ ಹಿಂದೆ ಬೇರೆಯವರ ಪಿತೂರಿ ಇರುತ್ತದೆ. ಸೂಕ್ಷ್ಮತೆಯಿಂದ ಇದನ್ನು ಗ್ರಹಿಸಿದರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಧನು ರಾಶಿಯವರ ಭವಿಷ್ಯ: ಆರನೇ ಮನೆಯ ಅಧಿಪತಿ ಇಂದು ಸಪ್ತಮದಲ್ಲಿರುವ ವಿಶೇಷ ಸನ್ನಿವೇಶ ಕಾಣುತ್ತಿದ್ದು, ನಿಮ್ಮವರಿಂದಲೇ ನಷ್ಟ, ತೊಂದರೆ ಸಾಧ್ಯತೆ ಇದೆ. ಹೊಸದಾಗಿ ಆರಂಭಿಸಿರುವ ಜಂಟಿ ವ್ಯವಹಾರದಲ್ಲಿ ಭಾರೀ ನಷ್ಟ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ. ಮಕರ ರಾಶಿಯವರ ಭವಿಷ್ಯ: ಸಪ್ತಮಾಧಿಪತಿ ಷಷ್ಟದಲ್ಲಿದ್ದಾನೆ. ಅದೇ ರೀತಿ ದ್ವಿತೀಯದಲ್ಲಿ ರಾಹು ಅಷ್ಟಮದಲ್ಲಿ ಕುಜ-ಕೇತು ಇರುವುರಿಂದ ಎಚ್ಚರಿಕೆಯಿಂದ ಇರಬೇಕಾದ ದಿನ. ಎಷ್ಟೇ ಹಣ ಬಂದರೂ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಕುಂಭ ರಾಶಿಯವರ ಭವಿಷ್ಯ: ಷಷ್ಟಾಧಿಪತಿ ಇಂದು ಪಂಚಮದಲ್ಲಿರುವುದರಿಂದ ವಿದ್ಯಾರ್ಥಿಗಳು ಇಂದು ಎಚ್ಚರಿಕೆಯಿಂದ ಇರಬೇಕು. ಇಂದು ನಿಮ್ಮ ಹೆಸರು, ಜನಪ್ರಿಯತೆಗೆ ವಿರುದ್ಧವಾಗಿ ನಡೆದುಕೊಳ್ಳುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ. ಮೀನ ರಾಶಿಯವರ ಭವಿಷ್ಯ : ಪಂಚಮಾಧಿಪತಿ ಇಂದು ಚತುರ್ಥದಲ್ಲಿರುವುದರಿಂದ ದೊಡ್ಡ ಮಟ್ಟದ ಪ್ರಯತ್ನಗಳಿಂದ ದೂರ ಉಳಿಯುವುದು ಒಳ್ಳೆಯದು. ಇಲ್ಲವೇ ನಕಾರಾತ್ಮಕ ಫಲಿತಾಂಶಗಳು ಹೆಚ್ಚಾಗಬಹುದು.

Video Thumbnail
Advertisement

View More Videos
Read More