Videos

ದೆಹಲಿಯಲ್ಲಿ ಕಂಪಿಸಿದ ಭೂಮಿ

ಗುರುವಾರ ಬೆಳಿಗ್ಗೆ 9:05 ರ ಸುಮಾರಿಗೆ ದೆಹಲಿ-NCR ನಲ್ಲಿ ಬಲವಾದ ಭೂಕಂಪನದ ಅನುಭವವಾಯಿತು. ಇದರ ಕೇಂದ್ರ ಬಿಂದು ಹರಿಯಾಣದ ರೇವಾರಿ. ರಾಜ್ಯದ ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ದೆಹಲಿ NCR ನಲ್ಲಿ ಭೂಕಂಪನ ಅನುಭವವವಾಗಿದೆ.. 10 ಸೆಕೆಂಡುಗಳ ಕಾಲದ ಕಂಪನಗಳು ಎಷ್ಟು ಪ್ರಬಲವಾಗಿದ್ದವೆಂದರೆ ಜನರು ಭಯಭೀತರಾದರು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.1 ಎಂದು ಅಂದಾಜಿಸಲಾಗಿದೆ.

Video Thumbnail
Advertisement

View More Videos
Read More