ಪುರೋಹಿತ ಡಾ.ಭಾನು ಪ್ರಕಾಶ್ ನೇತೃತ್ವದಲ್ಲಿ ಸಿದ್ಧತೆ ಮಂಡ್ಯದಲ್ಲಿ ಕೆಆರ್‌ಎಸ್ ಜಲಾಶಯ ಭರ್ತಿ ಹಿನ್ನಲೆ ಬಾಗೀನ ಅರ್ಪಣೆಯ ಪೂಜಾ ಕೈಂಕರ್ಯ ಸಹಲ ಸಿದ್ಧತೆ ಮೊರದಲ್ಲಿ ಸಿದ್ದವಾಗಿರುವ 40 ಜೊತೆ ಬಾಗೀನಗಳು ನಾಳೆ ಬೆಳೆಗ್ಗೆ 11:30ರ ಅಭಿಜಿನ್ ಶುಭಲಗ್ನದಲ್ಲಿ ಸಿಎಂ ಬಾಗೀನ ಅರ್ಪಣೆ ಸಿಎಂ, ಡಿಸಿಎಂ ಸೇರಿ ಸಚಿವರು, ಶಾಸಕರು ಭಾಗಿ