ದುಷ್ಟಶಕ್ತಿಗಳನ್ನ ಪಿಎಂ ಮೋದಿ ತಕ್ಕ ಶಾಸ್ತಿ ಮಾಡ್ತಾರೆ ದೇಶದ ಸಂರಕ್ಷಣೆ ಹಾಗೂ ಜನರ ಸಂರಕ್ಷಣೆ ಮಾಡಬೇಕು ಪಾಕ್‌ನ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳದಿದ್ರೇ ಆಗಲ್ಲ ಕುಟುಂಬಗಳಿಗೆ ಮೃತದೇಹಗಳು ಹಸ್ತಾಂತರ ಮಾಡಿದ್ದೇವೆ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಸೋಮಣ್ಣ ಹೇಳಿಕೆ ಒಡಕು ಧ್ವನಿ ಬಿಟ್ಟು ದೇಶಕ್ಕಾಗಿ ಎಲ್ಲರೂ ಕೆಲಸ ಮಾಡಬೇಕು