Videos

ಸತತ 12ನೇ ದಿನವು ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ

ಸತತ 12ನೇ ದಿನವು ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಗಡಿಯುದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಕುಪ್ವಾರ್‌, ಪೂಂಚ್‌, ಅಕ್ನೂರ್‌ ಪ್ರದೇಶದಲ್ಲಿ ಫೈರಿಂಗ್‌ ನಡೆದಿದೆ.

Video Thumbnail
Advertisement

ಸತತ 12ನೇ ದಿನವು ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಗಡಿಯುದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಕುಪ್ವಾರ್‌, ಪೂಂಚ್‌, ಅಕ್ನೂರ್‌ ಪ್ರದೇಶದಲ್ಲಿ ಫೈರಿಂಗ್‌ ನಡೆದಿದೆ.

View More Videos
Read More