ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಜನ್ಮದಿನದಂದು ಧುರಂಧರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ಟೀಸರ್‌ನಲ್ಲಿ ರಣವೀರ್ ಸಿಂಗ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಉದ್ದ ಕೂದಲಿನ ಜೊತೆ ರಕ್ತ ಸಿಕ್ತವಾದ ಅವತಾರದಲ್ಲಿ ರಣವೀರ್ ಗ್ಯಾಂಗ್ ಸ್ಟರ್‌ನಂತೆ ಕಾಣಿಸಿ ಕೊಂಡಿದ್ದಾರೆ. ಸಿಗರೇಟ್ ಎಳೆಯುತ್ತಾ, ಗನ್ ಹಿಡಿದು ಆರ್ಭಟಿಸಿದ್ದಾರೆ. ಧುರಂಧರ್ ಚಿತ್ರ ದಲ್ಲಿ ರಣವೀರ್ ಲುಕ್‌ಗೆ ಫ್ಯಾನ್ಸ್ ವೈಟಿಂಗ್ ನಲ್ಲಿದ್ದರು. ಭಾನುವಾರ, ರಣವೀರ್ ಹುಟ್ಟುಹಬ್ಬದ ದಿನದಂದೇ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು ಫ್ಯಾನ್ಸ್ ಮತ್ತಷ್ಟು ಎಕ್ಸೈಟ್ ಆಗಿದ್ದಾರೆ. ಅಷ್ಟಕ್ಕೂ ಹೇಗಿದೆ ಧುರಂಧರ್ ಟೀಸರ್? ಸ್ಮಾಲ್ ಇನ್ಟ್ರೆಸ್ಟಿಂಗ್ ಸ್ಟೋರಿ ನಿಮಗಾಗಿ ಇಲ್ಲಿದೆ