Videos

ಸೆಪ್ಟಂಬರ್ ಬಳಿಕ ರಾಜ್ಯ ರಾಜಕೀಯದಲ್ಲಿ ಕ್ರಾಂತಿ: ಸಚಿವ ರಾಜಣ್ಣ ಸ್ಪೋಟಕ ಹೇಳಿಕೆ

ಕಾಂಗ್ರೆಸ್ ವಲಯದಲ್ಲಿ ಒಂದಲ್ಲಾ ಒಂದು ಸುನಾಮಿ ಬೀಸ್ತಾನೆ ಇದೆ. ಕಳೆದ ಎರಡು ಮೂರು ದಿನಗಳಿಂದ ಶಾಸಕರ ಅಸಮಧಾನದ ಹೊಗೆ ಆಡುತ್ತಿತ್ತು. ಇಗ ಬದಲಾವಣೆ ಸಮಯ ಬರುತ್ತೆ ಅನ್ನೋ ಸ್ಪೋಟಕ ಹೇಳಿಕೆ ಇಡೀ ಕಾಂಗ್ರೆಸ್ ಟೀಮಿನಲ್ಲಿ ಜೋರು ಸದ್ದು ಮಾಡ್ತಿದೆ. ಹಲವು ದಿನಗಳಿಂ ಸೈಲೆಂಟ್ ಆಗಿದ್ದ ಸಚಿವ ಕೆ.ಎನ್ ರಾಜಣ್ಣ ಎರಡು ಮಹತ್ವದ ಸ್ಪೋಟಕ ಹೇಳಿಕೆಗಳನ್ನು ಸಿಡಿಸಿದ್ದಾರೆ. ಈ ಕುರಿತ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

Video Thumbnail
Advertisement

View More Videos
Read More