ರಾಜ್ಯ ರಾಜಕರಾಣದಲ್ಲಿ ಅಧಿಕಾರ ಬದಲಾವಣೆಯ ಮೀಟಿಂಗ್ ಎಂದೇ ಬಿಂಬಿತವಾಗಿ ಕೊನೆಗೆ ಕೆಪಿಸಿಸಿ ಅಧ್ಯಕ್ಷರಿಂದ ನೋಟಿಸ್ ಕೊಡುವ ಹಂತದವರೆಗೂ ನಡೆದ ಸುರ್ಜೇವಾಲಾ ಒನ್ ಟು ಒನ್ ಮೀಟಿಂಗ್ ಮುಕ್ತಾಯವಾಗಿದೆ. 3 ದಿನಗಳಲ್ಲಿ 40 ಶಾಸಕರ ಕುಂದು, ಕೊರತೆ ವಿಚಾರಿಸಿದ ಸುರ್ಜೇವಾಲಾ ರಿಪೋರ್ಟ್ ತೆಗೆದುಕೊಂಡು ದೆಹಲಿಯತ್ತ ಪ್ರಯಾಣಿಸಿದ್ದಾರೆ. ಹಾಗಾದ್ರೆ ಏನೆಲ್ಲ ಚರ್ಚೆಯಾಯ್ತು ಎಂಬುದರ ಕುರಿತ ನೋಡಿಕೊಂಡು ಬರೋಣ ಬನ್ನಿ.