Videos

ವಿಷ ಸೇವಿಸಿ ಒಂದೇ ಕುಟುಂಬ ಮೂವರು ಆತ್ಮಹತ್ಯೆ

ಬೆಳಗಾವಿ ನಗರದಲ್ಲಿ ಮನ ಕಳುಕುವ ಘಟನೆ ನಡೆದಿದೆ. ವಿಷ ಸೇವಿಸಿ ಒಂದೇ ಕುಟುಂಬ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ನಗರದ ಜೋಷಿ ಮಾಲದಲ್ಲಿ ಘಟನೆ ನಡೆದಿದೆ.

Video Thumbnail
Advertisement

ಬೆಳಗಾವಿ ನಗರದಲ್ಲಿ ಮನ ಕಳುಕುವ ಘಟನೆ ನಡೆದಿದೆ. ವಿಷ ಸೇವಿಸಿ ಒಂದೇ ಕುಟುಂಬ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ನಗರದ ಜೋಷಿ ಮಾಲದಲ್ಲಿ ಘಟನೆ ನಡೆದಿದೆ.

View More Videos
Read More