Aliens UFO spotted : ಈ ವಿಶ್ವದಲ್ಲಿ ಎಲ್ಲೋ ಭೂಮಿಯಂತಹ ಇನ್ನೊಂದು ಗ್ರಹವಿದೆ, ಅದರಲ್ಲಿ ಮನುಷ್ಯರನ್ನು ಹೋಲುವ ಜೀವಿಗಳಿವೆ ಎಂದು ಅನೇಕ ಜನರು ನಂಬುತ್ತಾರೆ. ಕೆಲವು ವಿಜ್ಞಾನಿಗಳು ವರ್ಷಗಳಿಂದ ಏಲಿಯನ್‌ಗಳನ್ನು ಹುಡುಕಲು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಮನುಷ್ಯ ಅನ್ಯಗ್ರಹ ಜೀವಿಗಳನ್ನು ಪತ್ತೆಹಚ್ಚಿ ಅವರೊಂದಿಗೆ ಸ್ನೇಹ ಬೆಳೆಸಲು ಆಶಿಸುತ್ತಾನೆ.
ಹೌದು.. ಈ ಕುರಿತು ನೂರಾರು ಪ್ರಯೋಗಗಳನ್ನು ನಡೆಸಲಾಗಿದ್ದರೂ, ಅನ್ಯಲೋಕದ ಅಸ್ತಿತ್ವದ ಸ್ಪಷ್ಟ ಪುರಾವೆಗಳು ಇದುವರೆಗೂ ಕಂಡುಬಂದಿಲ್ಲ. ಆದರೆ, ಇತ್ತೀಚಿನ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಏಲಿಯನ್ಸ್ ನಮ್ಮ ಭೂಮಿಯ ಹತ್ತಿರ ಓಡಾಡುತ್ತಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:OYO ರೂಮಿನ ಬಾಗಿಲು ಹಾಕಿಕೊಳ್ಳದೇ ಪ್ರೇಮಿಗಳ ಚಲ್ಲಾಟ..! ಮೆಟ್ರೋ ನಿಲ್ದಾಣದಿಂದ ಲೈವ್ ಶೋ..
🔥🚨BREAKING: This strange light was recorded by witnesses in the United States and Canada. Witnesses report colorful UAPs and other unexplained phenomena lighting up the sky. pic.twitter.com/wToGHdXJ4u
— Dom Lucre | Breaker of Narratives (@dom_lucre) April 15, 2025
ಕೆನಡಾದಲ್ಲಿ ರಾತ್ರಿ ಆಕಾಶದಲ್ಲಿ ನಿಗೂಢ, ವರ್ಣರಂಜಿತ ದೀಪಗಳು ಮಿನುಗುತ್ತಿರುವುದು ಕಂಡುಬಂದ ನಂತರ ವಿಚಿತ್ರವಾದ UFO (ಗುರುತಿಸಲಾಗದ ಹಾರುವ ವಸ್ತು) ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ UAPS (ಗುರುತಿಸದ ವೈಮಾನಿಕ ವಿದ್ಯಮಾನಗಳು) ಪತ್ತೆಯಾಗಿವೆ.
ವೀಡಿಯೊದಲ್ಲಿ ವಿವಿಧ ಬಣ್ಣಗಳು ಮತ್ತು ಅಸಾಮಾನ್ಯ ಚಲನೆಗಳನ್ನು ಪ್ರದರ್ಶಿಸುವ ದೀಪಗಳನ್ನು ಕಾಣಬಹುದು.. ಇವು ಖಂಡಿತವಾಗಿಯೂ ಏಲಿಯನ್ಸ್ ಎಂದು ಹಲವರು ಹೇಳುತ್ತಾರೆ. ಅನೇಕ ಜನರು ಅನ್ಯಗ್ರಹ ಜೀವಿಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದರೂ, ಈ ವೀಡಿಯೊಗಳು ಆಕಾಶದಲ್ಲಿ ಅನ್ಯಗ್ರಹ ಜೀವಿಗಳ ಉಪಸ್ಥಿತಿಯ ಬಗ್ಗೆ ಚರ್ಚೆಗಳಿಗೆ ಕಾರಣವಾಗಿವೆ. ಆದರೆ, ವಿಜ್ಞಾನಿಗಳು ಇವುಗಳನ್ನು ಪರೀಕ್ಷಿಸಿ ಸ್ವಲ್ಪ ಸ್ಪಷ್ಟತೆ ನೀಡಿದರೆ, ಅನ್ಯಗ್ರಹ ಜೀವಿಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಹೊರಹೊಮ್ಮುತ್ತದೆ. ಅಲ್ಲದೆ, ಈ ಬಣ್ಣದ ದೀಪಗಳು ಕುರಿತು ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ