Home> Health
Advertisement

106 ಕೆಜಿಯಿಂದ 50 ಕೆ.ಜಿಗೆ ತೂಕ ಇಳಿಸಿಕೊಂಡ ಮಹಿಳೆ !ಅನುಸರಿಸಿದ್ದು ಈ ಸರಳ ಟಿಪ್ಸ್ !ನೀವೂ ಫಾಲೋ ಮಾಡಬಹುದು !

ಅನೇಕ ಜನರು ತೂಕ ಇಳಿಸಿಕೊಂಡ ನಂತರ ತಮ್ಮ ಅನುಭವಗಳು ಮತ್ತು ಸಲಹೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.ಲೆಕ್ಕವಿಲ್ಲದಷ್ಟು ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿಗಳು ಪ್ರತಿದಿನ ತೂಕ ಇಳಿಸುವ ಬಗ್ಗೆ ವೀಡಿಯೊಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. 
 

106 ಕೆಜಿಯಿಂದ 50 ಕೆ.ಜಿಗೆ ತೂಕ ಇಳಿಸಿಕೊಂಡ ಮಹಿಳೆ !ಅನುಸರಿಸಿದ್ದು ಈ ಸರಳ ಟಿಪ್ಸ್ !ನೀವೂ ಫಾಲೋ ಮಾಡಬಹುದು !

ಬೆಂಗಳೂರು : ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ತೂಕ ಇಳಿಸಿಕೊಳ್ಳುವ ಜರ್ನಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಕೂಡಾ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಆಹಾರ ಪದ್ಧತಿ ಮತ್ತು ವ್ಯಾಯಾಮದ ದಿನಚರಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿರುತಾರೆ. 

ವೆಯಿಟ್ ಲಾಸ್ ಜರ್ನಿ : ಇದಲ್ಲದೆ, ಅನೇಕ ಜನರು ತೂಕ ಇಳಿಸಿಕೊಂಡ ನಂತರ ತಮ್ಮ ಅನುಭವಗಳು ಮತ್ತು ಸಲಹೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.ಲೆಕ್ಕವಿಲ್ಲದಷ್ಟು ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿಗಳು ಪ್ರತಿದಿನ ತೂಕ ಇಳಿಸುವ ಬಗ್ಗೆ ವೀಡಿಯೊಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. 

ಇದನ್ನೂ ಓದಿ : ವರ್ಷದಲ್ಲಿ ಕೇವಲ 90 ದಿನ ಸಿಗುವ ಈ ತರಕಾರಿ ಹಾವಿನ ವಿಷಕ್ಕೆ ದಿವ್ಯೌಷಧಿ... ಅರೆದು ಹಚ್ಚಿದ 5 ನಿಮಿಷಕ್ಕೆ ದೇಹದಿಂದ ಪೂರ್ತಿಯಾಗಿ ಇಳಿದು ಹೋಗುತ್ತೆ ವಿಷ

106 ಕೆಜಿ ತೂಕದಿಂದ 50 ಕೆಜಿ ತೂಕ ಇಳಿಸಿಕೊಂಡ ಮಹಿಳೆ : 
21 ವರ್ಷದ ಕಾಜಲ್ ಉತ್ತರ ಪ್ರದೇಶದ ರಾಂಪುರ ಮೂಲದವರು. ಇವರ ವೆಯಿಟ್ ಲಾಸ್ ಸ್ಟೋರಿ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇವರ ತೂಕ ಇಳಿಸುವ ಅನುಭವ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಕಾಜಲ್ ಒಂದು ವರ್ಷದಲ್ಲಿ 106 ಕೆಜಿಯಿಂದ 50 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ತನ್ನ ಜೀವನಶೈಲಿ ಮತ್ತು ಅಭ್ಯಾಸಗಳ ಬಗ್ಗೆ ಸಾಕಷ್ಟು ಗಮನ ಹರಿಸದ ಕಾರಣ ತೂಕ ಹೆಚ್ಚಾಗಿದ್ದು, ಇದೀಗ 50 ಕೆಜಿ ಯಷ್ಟು ತೂಕ ಇಳಿಸಿಕೊಂಡಿದ್ದಾರೆ.

50 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ? :
ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಮೂಲಕ ಅವರು ತೂಕ ಇಳಿಸಿಕೊಂಡಿದ್ದು ಮಾತ್ರವಲ್ಲದೆ ಆರೋಗ್ಯಕರ ಜೀವನಶೈಲಿಗೆ ಮರಳಿದ್ದಾರೆ. ಪೌಷ್ಟಿಕತಜ್ಞರ ಸಲಹೆಯಂತೆ  ಮನೆಯಲ್ಲಿ ಬೇಯಿಸಿದ  ಆರೋಗ್ಯಕರ ಮತ್ತು ರುಚಿಕರವಾದಊಟವನ್ನು ಸೇವಿಸುವ ಮೂಲಕ ತೂಕ ಇಳಿಸಿಕೊಂಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.ಇದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ : ಮಧುಮೇಹಿಗಳಿಗೆ ʻಈʼ ಹಣ್ಣು ಅಮೃತ.. ವಾರಕೊಮ್ಮೆ ತಿಂದರೂ ಶುಗರ್‌ ಮತ್ತೆಂದೂ ಹೆಚ್ಚಾಗದು! ಹಾರ್ಟ್‌ ಅಟ್ಯಾಕ್‌ ತಡೆಯಬಲ್ಲ ಅದ್ಭುತವೂ ಹೌದು

ಕಡಿಮೆ ಕ್ಯಾಲೊರಿ ಸೇವನೆ : 
ಕಾಜಲ್ ತನ್ನ ತೂಕ ಇಳಿಸುವ ಪ್ರಯಾಣದಲ್ಲಿ ಕಡಿಮೆ ಕ್ಯಾಲೊರಿಗಳನ್ನು ಸೇವಿಸಲು ಸಹಾಯ ಮಾಡಿದ 5 ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳೆಂದರೆ :
- ಸಾಧ್ಯವಾದಷ್ಟು ಹೆಚ್ಚಿನ ಫೈಬರ್ ಆಹಾರವನ್ನು ಸೇವಿಸುವುದು.  
- ನೀವು ಪ್ರತಿದಿನ 10,000 ಹೆಜ್ಜೆಗಳನ್ನು ನಡೆಯಬೇಕು. 
- ನಿಮ್ಮ ದೇಹಕ್ಕೆ ಸಾಕಷ್ಟು ಪ್ರೋಟೀನ್ ಸೇವಿಸಬೇಕು. 
- ನೀವು ಸಕ್ಕರೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ತಂಪು ಪಾನೀಯಗಳು ಮತ್ತು ಬಿಸ್ಕತ್ತುಗಳ ಸೇವನೆ ಕೂಡಾ ನಿಲ್ಲಿಸಬೇಕು. 
- ಪ್ರತಿದಿನ 3-4 ಲೀಟರ್ ನೀರು ಕುಡಿಯಿರಿ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

(ಸೂಚನೆ : ಇದೆಲ್ಲವೂ ಕಾಜಲ್ ಅವರ ವೈಯಕ್ತಿಕ ಅನುಭವ. ಇದನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಇದನ್ನು ಜೀ ಕನ್ನಡ ನ್ಯೂಸ್ ದೃಢಪಡಿಸಿಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Read More